ಬೆಂಗಳೂರು: ಐಪಿಎಲ್ 15 ನೇ ವೃತ್ತಿ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಿನ್ನೆ ಆರಂಭವಾಗಿದೆ. ಮೊದಲ ದಿನ 74 ಆಟಗಾರರು ವಿವಿಧ ತಂಡಗಳಿಗೆ ಸೇರಿದ್ದಾರೆ. 10 ಮಂದಿ ಆಟಗಾರರು 10 ಕೋಟಿ ರೂ., ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಸೋಲ್ಡ್ ಆಗಿದ್ದಾರೆ.
ಇಶಾನ್ ಕಿಶನ್ 15.25 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪಾಲಾಗಿದ್ದಾರೆ
ದೀಪಕ್ ಚಾಹರ್ 14 ಕೋಟಿ ರೂ.ಗೆ CSK ತಂಡ ಸೇರಿದ್ದಾರೆ.
ಶ್ರೇಯಸ್ ಐಯ್ಯರ್ 12.25 ಕೋಟಿ ರೂ.ಗೆ ಕೆಕೆಆರ್ ಪಾಲಾಗಿದ್ದಾರೆ.
ಶಾರ್ದೂಲ್ ಠಾಕೂರ್ 10.75 ಕೋಟಿ ರೂ.ಗೆ DC ತಂಡ ಸೇರಿದ್ದಾರೆ.
ಹರ್ಷಲ್ ಪಟೇಲ್ 10.75 ಕೋಟಿ ರೂ.ಗೆ RCB ಗೆ ಸೇರಿದ್ದಾರೆ.
ವಾನಿಂದು ಹಸರಂಗ 10.75 ಕೋಟಿ ರೂ.ಗೆ RCB ಪಾಲಾಗಿದ್ದಾರೆ.
ನಿಕೋಲಸ್ ಪೂರನ್ 10.75 ಕೋಟಿ ರೂ.ಗೆ SRH ತಂಡ ಸೇರಿದ್ದಾರೆ
ಲೂಕಿ ಫರ್ಗುಸನ್ 10 ಕೋಟಿ ರೂ.ಗೆ ಗುಜರಾತ್ ಟೈಟನ್ಸ್ ತಂಡ ಸೇರಿದ್ದಾರೆ.
ಪ್ರಸಿದ್ಧ್ ಕೃಷ್ಣ 10 ಕೋಟಿ ರೂ.ಗೆ RR ತಂಡದ ಪಾಲಾಗಿದ್ದಾರೆ.
ಆವೇಶ್ ಖಾನ್ 10 ಕೋಟಿ ರೂ.ಗೆ ಲಖ್ನೋ ಸೂಪರ್ ಜೈಂಟ್ಸ್ ತಂಡ ಸೇರಿದ್ದಾರೆ.