ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಉದ್ಯಮಿ ರಾಹುಲ್ ಬಜಾಜ್ ವಿಧಿವಶರಾಗಿದ್ದಾರೆ.
83 ವರ್ಷದ ರಾಹುಲ್ ಬಜಾಜ್ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ಬಜಾಜ್ ಸಮೂಹದ ಮುಖ್ಯಸ್ಥರಾಗಿ ರಾಹುಲ್ ಬಜಾಜ್ ಕಾರ್ಯ ನಿರ್ವಹಿಸಿದ್ದರು.
ರಾಹುಲ್ ಬಜಾಜ್ ಅವರ ನಿಧನಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.