alex Certify ಚಿಪ್ಸ್‌ ಪ್ಯಾಕೆಟ್ ಬಳಸಿ ಸೀರೆ ಹೊಲೆದ ನೀರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಪ್ಸ್‌ ಪ್ಯಾಕೆಟ್ ಬಳಸಿ ಸೀರೆ ಹೊಲೆದ ನೀರೆ

ಆಲೂಗಡ್ಡೆ ಚಿಪ್ಸ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇದೀಗ ಇಂಥ ಚಿಪ್ಸ್ ಪೊಟ್ಟಣದ ಪ್ಲಾಸ್ಟಿಕ್ ಕವರ್‌ ಬಳಸಿಕೊಂಡು ಹೀಗೂ ಮಾಡಬಹುದು ಎಂದು ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ.

ಆಲೂಗಡ್ಡೆ ಚಿಪ್ಸ್ ಪೊಟ್ಟಣಗಳನ್ನು ಬಳಸಿಕೊಂಡು ಸೀರೆ ಮಾಡುತ್ತಿರುವ ಈ ಮಹಿಳೆಯ ವಿಡಿಯೋ ವೈರಲ್ ಆಗಿದೆ. ಚಿಪ್ಸ್‌ ಪೊಟ್ಟಣದ ರಾಪರ್‌ಗಳನ್ನು ಬಳಸಿಕೊಂಡು ಸೀರೆಗೆ ಆಕರ್ಷಕ ಬಾರ್ಡರ್‌ ಅನ್ನು ಸಹ ಮಾಡಿದ್ದಾರೆ ಈಕೆ.

ಉ.ಪ್ರ. ದಲ್ಲಿ ಬಿಜೆಪಿ, ಪಂಜಾಬ್‌ನಲ್ಲಿ ಆಪ್‌ಗೆ ಗೆಲುವು, ಗೋವಾ, ಮಣಿಪುರದಲ್ಲಿ ಅತಂತ್ರ: ಸಮೀಕ್ಷೆ

“ನೀಲಿ ಲೇಯ್ಸ್‌ ಮತ್ತು ಸೀರೆ ಮೇಲಿನ ಪ್ರೀತಿಗಾಗಿ,” ಎಂದು ಈ ವಿಡಿಯೋ ಹಾಕಿರುವ ಪೋಸ್ಟ್‌ನಲ್ಲಿ ಕ್ಯಾಪ್ಷನ್ ಕೊಡಲಾಗಿದೆ.

ಆನ್ಲೈನ್‌ನಲ್ಲಿ ವೈರಲ್ ಆಗುತ್ತಲೇ ಈ ವಿಡಿಯೋಗೆ ಒಂದು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಸಿಕ್ಕಿವೆ. ನೆಟ್ಟಿಗರು ಈ ಡಿಸೈನ್ ನೋಡಿ ಬೆರಗಾಗಿದ್ದಾರೆ.

https://www.youtube.com/watch?v=YCRkj2MVdx0

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...