alex Certify ಹುಬ್ಬೇರಿಸುತ್ತೆ 2021ರಲ್ಲಿ ದುಬೈಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಬ್ಬೇರಿಸುತ್ತೆ 2021ರಲ್ಲಿ ದುಬೈಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ..!

ದುಬೈನ ಆರ್ಥಿಕ ಮತ್ತು ಪ್ರವಾಸೋದ್ಯಮ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ 2021ರಲ್ಲಿ ದುಬೈ 7.28 ಮಿಲಿಯನ್​ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಸ್ವಾಗತಿಸಿದೆ. ಇದರಲ್ಲಿ 9,10,000 ಮಂದಿ ಪ್ರವಾಸಿಗರು ಭಾರತೀಯರೇ ಆಗಿದ್ದಾರೆ.

ದುಬೈನ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಭಾರತದಿಂದ 9,10,000 ಮಂದಿ ಸಂದರ್ಶಕರು, ಸೌದಿ ಅರೇಬಿಯಾದಿಂದ 4,91,000 ಪ್ರಯಾಣಿಕರು, ರಷ್ಯಾ ಹಾಗೂ ಬ್ರಿಟನ್​ನಿಂದ ಕ್ರಮವಾಗಿ 4,40,000 ಮತ್ತು 4,20,000 ಪ್ರಯಾಣಿಕರು ದುಬೈಗೆ ಆಗಮಿಸಿದ್ದಾರೆ.

ಅಂಕಿ ಅಂಶಗಳ ಪ್ರಕಾರ 2021ರ ನಾಲ್ಕನೇ ತ್ರೈಮಾಸಿಕದಲ್ಲಿ ದುಬೈಗೆ ಅಂತಾರಾಷ್ಟ್ರೀಯ ಪ್ರಯಾಣ ಕೈಗೊಂಡವರ ಸಂಖ್ಯೆಯು 3.4 ಮಿಲಿಯನ್​​ ಮೀರಿದೆ. ಇದು 2019ರ ತ್ರೈಮಾಸಿಕದಲ್ಲಿ ದುಬೈಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಗಿಂತ 75 ಪ್ರತಿಶತ ಹೆಚ್ಚಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...