alex Certify ಲಸಿಕೆ ನೀಡಿಕೆಯಲ್ಲಿ ಗದಗ ಜಿಲ್ಲೆ ಫಸ್ಟ್: ಶೇ. 100 ರಷ್ಟು ವಾಕ್ಸಿನೇಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ನೀಡಿಕೆಯಲ್ಲಿ ಗದಗ ಜಿಲ್ಲೆ ಫಸ್ಟ್: ಶೇ. 100 ರಷ್ಟು ವಾಕ್ಸಿನೇಷನ್

ಗದಗ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಶೇಕಡ 100 ರಷ್ಟು ವ್ಯಾಕ್ಸಿನೇಷನ್ ಕಾರ್ಯ ಪೂರ್ಣಗೊಂಡಿದೆ. ಈ ಮೂಲಕ ರಾಜ್ಯದಲ್ಲಿ ಸಂಪೂರ್ಣ ಲಸಿಕೆ ನೀಡಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

15-17 ವರ್ಷದ ಮಕ್ಕಳಲ್ಲಿ ಶೇ. 100 ಫಸ್ಟ್ ಡೋಸ್ ಗುರಿ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ ಗದಗ. ಕರ್ನಾಟಕದ ಮಕ್ಕಳಲ್ಲಿ ಒಟ್ಟಾರೆ ಮೊದಲ ಡೋಸ್ ವ್ಯಾಪ್ತಿ ಶೇ. 72 ರಷ್ಟು ಆಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...