alex Certify ಪದೇ ಪದೇ ಗಾಳಿಗೆ ಹಾರ್ತಿತ್ತು ಶಿಲ್ಪಾ ಶೆಟ್ಟಿ ಡ್ರೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ಗಾಳಿಗೆ ಹಾರ್ತಿತ್ತು ಶಿಲ್ಪಾ ಶೆಟ್ಟಿ ಡ್ರೆಸ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಈಗ್ಲೂ ಎಲ್ಲರ ಅಚ್ಚುಮೆಚ್ಚಿನ ನಟಿ. 1993ರಲ್ಲಿ ಬಾಜಿಗರ್ ಚಿತ್ರದ ಮೂಲಕ ಬಾಲಿವುಡ್ ಗೆ ಬಂದ ಶಿಲ್ಪಾ, ಹಿರಿ ತೆರೆ ಜೊತೆ ಕಿರು ತೆರೆಯಲ್ಲೂ ಕಾಣಿಸಿಕೊಳ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಶಿಲ್ಪಾ ಸಕ್ರಿಯವಾಗಿದ್ದಾರೆ. ಯೋಗ ಹಾಗೂ ಫಿಟ್ನೆಸ್ ಗೆ ಹೆಸರುವಾಸಿಯಾಗಿರುವ ನಟಿ ಶಿಲ್ಪಾ, ತಮ್ಮದೆ ಒಂದು ಚಾನೆಲ್ ಕೂಡ ಹೊಂದಿದ್ದಾರೆ. ಶಿಲ್ಪಾ ಶೆಟ್ಟಿ ಫಿಗರ್ ಗೆ ಫಿದಾ ಆಗದವರಿಲ್ಲ. ಇಂದು ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಹುಟ್ಟುಹಬ್ಬ.

ಸಹೋದರಿ ಹುಟ್ಟುಹಬ್ಬವನ್ನು ಶಿಲ್ಪಾ ಭರ್ಜರಿಯಾಗಿ ಆಚರಿಸಿದ್ದಾರೆ. ಇಬ್ಬರು ಸುಂದರ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಶಿಲ್ಪಾ ಶೆಟ್ಟಿ ಆರೆಂಜ್ ಬಣ್ಣದ ಮಾಡರ್ನ್ ಡ್ರೆಸ್ ಧರಿಸಿದ್ದರು. ಡ್ರೆಸ್ ನಲ್ಲಿ ಮತ್ತಷ್ಟು ಯಂಗ್ ಕಾಣ್ತಿದ್ದ ಶಿಲ್ಪಾ ವಿಡಿಯೋ ವೈರಲ್ ಆಗಿದೆ.

ಶಿಲ್ಪಾ ಡ್ರೆಸ್, ಗಾಳಿಗೆ ಮನಬಂದಂತೆ ಹಾರಾಡಿದೆ. ಇದನ್ನು ಸಂಭಾಳಿಸುವುದು ಶಿಲ್ಪಾಗೆ ಕಷ್ಟವಾಗಿದೆ. ಫೋಟೋಗ್ರಾಫರ್ ಗೆ ಫೋಸ್ ನೀಡ್ತಿದ್ದಾ ಶಿಲ್ಪಾ ಶೆಟ್ಟಿಗೆ ತೊಂದರೆ ನೀಡಿದ್ದು ಗಾಳಿ. ಹಾರಾಡ್ತಿದ್ದ ಡ್ರೆಸ್ ಸಂಭಾಳಿಸ್ತಾ ಶಿಲ್ಪಾ ಫೋಟೋಕ್ಕೆ ಫೋಸ್ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://youtu.be/eiOF9dDVdIY

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...