ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ಈ ಬಾರಿ 107 ಸಾಧಕರಿಗೆ ಪದ್ಮಶ್ರೀ, 17 ಜನರಿಗೆ ಪದ್ಮಭೂಷಣ, ನಾಲ್ವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದ್ದು, ವಿಜ್ಞಾನ ವಿಭಾಗದಲ್ಲಿ ಸುಬ್ಬಣ್ಣ ಅಯ್ಯಪ್ಪನ್, ಕಲಾವಿಭಾಗದಲ್ಲಿ ಹೆಚ್.ಆರ್. ಕೇಶವಮೂರ್ತಿ, ಅಬ್ದುಲ್ ಖಾದರ್ ನಡಕಟ್ಟಿನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಜನರಲ್ ಬಿಪಿನ್ ರಾವತ್ ಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.
ಪದ್ಮವಿಭೂಷಣ
ಪ್ರಭಾಸ್ ಆತ್ರೆ
ರಾಧೇಶ್ಯಾಮ್ ಖೇಮ್ಕಾ
ಜನರಲ್ ಬಿಪಿನ್ ರಾವತ್
ಕಲ್ಯಾಣ್ ಸಿಂಗ್
ಪದ್ಮಭೂಷಣ
ಗುಲಾಮ್ ನಬಿ ಆಜಾದ್ ವಿಕ್ಟರ್ ಬ್ಯಾನರ್ಜಿ
ಗುರುಮಿತ್ ಬಾವ
ಬುದ್ಧದೇವ ಭಟ್ಟಾಚಾರ್ಯ
ನಟರಾಜನ್ ಚಂದ್ರಶೇಖರನ್
ಕೃಷ್ಣ ಎಲ್ಲಾ, ಸುಚಿತ್ರಾ ಎಲ್ಲಾ
ಮಧುರ್ ಜೇಫ್ರಿ
ದೇವೇಂದ್ರ ಜಜಾರಿಯಾ
ರಶೀದ್ ಖಾನ್
ರಾಜೀವ್ ಮಹರ್ಷಿ
ಸತ್ಯನಾರಾಯಣ ನಾಡೆಲ್ಲ
ಸುಂದರಂ ಪಿಚ್ಚರ್
ಸೈರಸ್ ಪೂನಾವಾಲಾ
ಸಂಜಯ ರಾಜಾರಾಮ್
ಪ್ರತಿಭಾ ರಾಯ್
ಸ್ವಾಮಿ ಸಚ್ಚಿದಾನಂದ
ವಶಿಷ್ಟ ತ್ರಿಪಾಠಿ
ಪದ್ಮಶ್ರೀ
ಪ್ರಹ್ಲಾದ್ ರೈ ಅಗರವಾಲ್
ನಜ್ಮಾ ಅಕ್ತರ್
ಸುಮಿತ್ ಆಂಟಿಲ್
ಟಿ. ಸೆಂಕಾ ಒ
ಕಮಲಿನಿ ಆಸ್ಥಾನ, ನಳಿನಿ ಆಸ್ಥಾನ
ಸುಬ್ಬಣ್ಣ ಅಯ್ಯಪ್ಪನ್
ಜೆಕೆ ಬಜಾಜ್
ಸಿರ್ಪಿ ಬಾಲಸುಬ್ರಹ್ಮಣ್ಯಂ
ಶ್ರೀಮದ್ ಬಾಬಾ ಬಾಲಿಯಾ
ಸಂಘಮಿತ್ರ ಬಂಡೋಪಾಧ್ಯಾಯ
ಮಾಧುರಿ ಭರತ್ ವಾಲ್
ಅಕೋನೆ ಅಸ್ಗರ್ ಅಲಿ ಬಾಶರಾತ್
ಡಾ. ಹಿಮ್ಮತ್ ರಾವ್ ಭಾವಸ್ಕಾರ್
ಹರ್ ಮೊಹಿಂದರ್ ಸಿಂಗ್ ಬೇಡಿ
ಪ್ರಮೋದ್ ಭಗತ್
ಎಸ್ ಬಲ್ಲೇಶ್ ಭಜಂತ್ರಿ
ಖಂಡು ವಾಂಗ್ ಚುಗ್ ಭುಟಿಯಾ
ಮಾರಿಯಾ ಕ್ರಿಸ್ಟೋಫರ್ ಬೈರ್ಸ್ಕಿ
ಆಚಾರ್ಯ ಚಂದನ್ ಜಿ
ಸುಲೋಚನ ಚೌಹಾಣ್
ನೀರಜ್ ಚೋಪ್ರಾ
ಶಕುಂತಲಾ ಚೌದರಿ
ಶಂಕರನಾರಾಯಣ ಮೆನನ್
ಎಸ್ ದಾಮೋದರನ್
ಫೈಸಲ್ ಆಲಿ ದಾರ್
ಜಗಜಿತ್ ಸಿಂಗ್ ದಾರ್ದಿ
ಡಾ. ಪ್ರೋಕಾರ್ ದಾಸ್ ಗುಪ್ತಾ
ಆದಿತ್ಯ ಪ್ರಸಾದ್ ದಾಶ್
ಡಾ. ಲತಾ ದೇಸಾಯಿ