alex Certify BIG SHOCKING: ರಾಜ್ಯದಲ್ಲಿಂದು 32 ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ರಾಜ್ಯದಲ್ಲಿಂದು 32 ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ

ಬೆಂಗಳೂರು: ರಾಜ್ಯದಲ್ಲಿಂದು ಸುಮಾರು 33 ಸಾವಿರ ಜನರಿಗೆ  ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 15 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಹೊಸ ಪ್ರಕರಣಗಳು: 32,793

ರಾಜ್ಯದಲ್ಲಿ ಪಾಸಿಟಿವಿ ದರ: ಶೇ. 15

ಡಿಸ್ಚಾರ್ಜ್‌ಗಳು: 4,273

ಸಕ್ರಿಯ ಪ್ರಕರಣಗಳು: 1,69,850

ಮೃತಪಟ್ಟವರು: 7

ಪರೀಕ್ಷೆಗಳು: 2,18,479

ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 22,284

ಬೆಂಗಳೂರಿನಲ್ಲಿ ಮೃತಪಟ್ಟವರು: 5

ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣ:1.29 ಲಕ್ಷ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...