ಟಿಕ್‌ಟಾಕ್‌ನಲ್ಲಿ ಬಹಳಷ್ಟು ಸಲ ಅನಿರೀಕ್ಷಿತವಾಗಿ ಘಟಿಸುವ ಸುಂದರ, ಘೋರ, ಶಾಕಿಂಗ್ ಘಟನೆಗಳನ್ನೆಲ್ಲಾ ನೋಡಿರುತ್ತೇವೆ. ಇವುಗಳಲ್ಲಿ ಕೆಲವು ವಿಡಿಯೋಗಳು ಬಹಳ ಕಾಲ ವೈರಲ್ ಆಗಿಯೇ ಇರುತ್ತವೆ.
ಅಲೆನಾ ಹೆಸರಿನ ಈ ಟಿಕ್‌ಟಾಕರ್ ಮಾಡಿರುವ ವಿಡಿಯೋದಲ್ಲಿ ಅಪರಿಚಿತನೊಬ್ಬ ಆಕೆಯ ಮನೆಯೊಳಗೆ ನುಗ್ಗಲು ಯತ್ನಿಸುತ್ತಿರುವುದು ಸೆರೆಯಾಗಿದೆ. 11 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಅಲೆನಾ ಮನೆಯ ಮುಂಬಾಗಿಲಿನ ಬಳಿ ಇದ್ದ ಬಟನ್‌ಗಳನ್ನು ಯದ್ವಾತದ್ವಾ ಒತ್ತುತ್ತಿದ್ದು, ಡೋರ್ ಲಾಕ್ ಪಂಚ್ ಮಾಡುತ್ತಿರುವ ಸದ್ದು ಕೇಳಬಹುದಾಗಿದೆ.
ಪೋಕ್ಸೋ ಕಾಯ್ದೆ ಅರ್ಥೈಸುವಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದ ನ್ಯಾಯಾಧೀಶರ ಬಡ್ತಿಗೆ ʼಸುಪ್ರೀಂʼ ಬ್ರೇಕ್
’ಮಹಿಳೆಯರು ನೆಮ್ಮದಿಯಿಂದ ಬದುಕಲು ಸಾಧ್ಯವೇ,” ಎಂದು ಕ್ಯಾಪ್ಷನ್ ಕೊಟ್ಟಿರುವ ಈಕೆ ಈ ವಿಡಿಯೋ ಹಂಚಿಕೊಂಡಿದ್ದಾಳೆ.