1990ರ ದಶಕದಲ್ಲಿ ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ಕುಣಿದಿರುವ ’ಟಿಪ್ ಟಿಪ್ ಬರ್ಸಾ ಪಾನಿ’ ಹಾಡು ಈಗಲೂ ಸಖತ್ ಹಿಟ್ ಸಾಂಗ್. ಹಳದಿ ಬಣ್ಣದ ಶಿಫಾನ್ ಸೀರೆಯಲ್ಲಿ ಸಖತ್ ಹಾಟ್ ಆಗಿ ಕುಣಿದಿರುವ ರವೀನಾ ಟಂಡನ್ ಅಂದಿನ ಯುವಕರ ಎದೆಯಲ್ಲಿ ಕಿಚ್ಚು ಹೊತ್ತಿಸಿದ್ದರು.
ಈ ಹಾಡಿನ ಮೇಲೆ ಈಗಲೂ ಭಾರೀ ಇಷ್ಟವಿರುವ ಅನೇಕ ಯುವತಿಯರು ರವೀನಾ ಹಾಗೇ ಸ್ಟೆಪ್ ಹಾಕಲು ಯತ್ನಿಸುತ್ತಾರೆ. ಇಂಥದ್ದೇ ಯತ್ನವೊಂದನ್ನು ಡೆಹ್ರಾಡೂನ್ನ ಯುವತಿಯೊಬ್ಬರು ಮಾಡಿದ್ದಾರೆ.
ಪ್ರಾಣಿ ಪ್ರಿಯರ ಹೃದಯ ಗೆದ್ದಿದೆ ರಶ್ಮಿಕಾ ಮಂದಣ್ಣರ ಈ ಮುದ್ದಾದ ಫೋಟೋ…!
ಡ್ಯಾನ್ಸರ್ ಹಾಗೂ ಮಾಡೆಲ್ ಆಗಿರುವ ಸೋನಾಲಿ ಕಾಯಿಂತುರಾ ಹೆಸರಿನ ಈಕೆ ಪಿಂಕ್ ಸೀರೆಯುಟ್ಟಿದ್ದು, ಭಾರೀ ಎನರ್ಜೆಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿರುವ ಈಕೆ, ’ಟಿಪ್ ಟಿಪ್ ಬರ್ಸಾ ಪಾನಿ2″ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
https://youtu.be/4bm49aVa1fA