ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಕಂದನ ಹೃದಯಸ್ಪರ್ಶಿ ವಿಡಿಯೋ 20-11-2021 11:22AM IST / No Comments / Posted In: Latest News, Live News, International ಅಂತರ್ಜಾಲದಲ್ಲಿ ವೈರಲ್ ಆದ ಅತ್ಯಂತ ಮುದ್ದಾದ ವಿಡಿಯೋಗಳಲ್ಲಿ ಇದೂ ಒಂದು. ಪುಟ್ಟ ಬಾಲಕನೊಬ್ಬನ ಈ ವಿಡಿಯೋ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ. ಅಪ್ಪ-ಅಮ್ಮ ತಂದ ಮುದ್ದಾದ ನಾಯಿ ಮರಿಯೊಂದನ್ನು ಕಂಡ ಈ ಪುಟ್ಟ, ಭಾರೀ ಖುಷಿಗೊಂಡಿದ್ದಾನೆ. ಈ ವೇಳೆ ಆತನ ಮುಖಭಾವ ನೋಡಲು ಬಲು ಖುಷಿಯಾಗುತ್ತದೆ. ತನ್ನ ಹೊಸ ಸ್ನೇಹಿತನನ್ನು ಪುಟ್ಟ ಕೈಗಳಿಂದ ಅಪ್ಪಿ ಹಿಡಿದಿರುವ ಈ ಬಾಲಕ ಅದನ್ನು ಮುದ್ದುಗರೆಯುತ್ತಿದ್ದಾನೆ. ಆನಂದ ಭಾಷ್ಪ ಸುರಿಸುವ ಬಾಲಕ, “ನಾನು ಆತನನ್ನು ಇಟ್ಟುಕೊಳ್ಳಬಹುದೇ?” ಎಂದು ಕೇಳುತ್ತಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಬಾಲಕನ ಅಪ್ಪ, “ಖಂಡಿತಾ! ಆತ ನಿನ್ನವನು,” ಎನ್ನುತ್ತಿದ್ದಾರೆ. ಕಾಮೆಂಟ್ ಸೆಕ್ಷನ್ನಲ್ಲಿ ಬಾಲಕ ಹಾಗೂ ನಾಯಿಮರಿಯ ಮುದ್ದುತನಕ್ಕೆ ಸೋತು ಕಾಮೆಂಟ್ಗಳನ್ನು ಹಾಕುವ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ ನೆಟ್ಟಿಗರು. https://twitter.com/DannyDeraney/status/1461368695775629329?ref_src=twsrc%5Etfw%7Ctwcamp%5Etweetembed%7Ctwterm%5E1461368695775629329%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftoddler-breaks-into-tears-after-parents-surprise-him-with-a-puppy-buddies-for-life-says-internet-1878659-2021-11-19 This is going to be the beginning of a long and beautiful friendship. Imagine this precious pooch loyally protecting this child all the way thru high school. — No borscht for you, Comrade (@TraderMatt888) November 18, 2021 I love pups. Have ever since I was this little man's age. But… yeah this is one that brought tears to my eyes. So sweet. ❤🗺✌ 🐕❤🐕❤🐶 Thanks for sharing such a wonderful moment. — James Huntington (@JamesHuntingto7) November 18, 2021 https://twitter.com/jimmy_dguitar/status/1461555483894968326?ref_src=twsrc%5Etfw%7Ctwcamp%5Etweetembed%7Ctwterm%5E1461555483894968326%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftoddler-breaks-into-tears-after-parents-surprise-him-with-a-puppy-buddies-for-life-says-internet-1878659-2021-11-19 That little boy definitely deserves his new dog best friend. — CynthiaL (@editorcynthia) November 18, 2021 My heart is melting!♥️ — krainwater (@krainwater) November 19, 2021