alex Certify ಮದುವೆ ಸಮಾರಂಭದಲ್ಲಿ ದಾದಿಯ ಭರ್ಜರಿ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಮಾರಂಭದಲ್ಲಿ ದಾದಿಯ ಭರ್ಜರಿ ಡಾನ್ಸ್

ಹುಣಸೆ ಮುಪ್ಪಾದರೂ ಹುಳಿಗೆ ಮುಪ್ಪೇ? ಎನ್ನುವ ಮಾತನ್ನು ನೆನಪಿಸುವಂತ ಹುಮ್ಮಸ್ಸಿನಲ್ಲಿ ಬಿಸಿ ರಕ್ತದ ವಯಸ್ಸಿನವರಿಗೇನೂ ಕಡಿಮೆ ಇರದ ಹಿರಿಯ ಮಂದಿಯ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ.

ವಯಸ್ಸು ಬರೀ ಸಂಖ್ಯೆ ಅಷ್ಟೇ ಎಂದು ತೋರುವ ಮತ್ತೊಂದು ವಿಡಿಯೋ ವೈರಲ್ ಆಗಿದೆ. ದೇಸೀ ದಾದಿಯೊಬ್ಬರು ಮದುವೆ ಸಮಾರಂಭವೊಂದರಲ್ಲಿ ಭೋಜ್ಪುರಿ ಭಾಷೆಯ ಲಾಲಿಪಾಪ್‌ ಲಗೇಲು ಹಾಡಿಗೆ ಲವಲವಿಕೆಯಿಂದ ಸ್ಟೆಪ್ ಹಾಕುತ್ತಿರುವುದನ್ನು ನೋಡಬಹುದಾಗಿದೆ.

ಏಕರೂಪ ನಾಗರಿಕ ಸಂಹಿತೆ: ಅಲಹಾಬಾದ್​ ಹೈಕೋರ್ಟ್​ ನಿಂದ ಮಹತ್ವದ ಹೇಳಿಕೆ

ಜನಪ್ರಿಯ ಹಾಡಿಗೆ ಭಾರೀ ಉತ್ಸಾಹದಿಂದ ದಾದಿ ಸ್ಟೆಪ್ ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕಂಡ ನೆಟ್ಟಿಗರು ಭಾರೀ ಖುಷಿ ಪಟ್ಟಿದ್ದಾರೆ.

ಸೀರೆಯುಟ್ಟು ಕಂಗೊಳಿಸುತ್ತಿರುವ ದಾದಿ ಸಂತಸದಿಂದ ಕುಣಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

https://youtu.be/z03pnZKRmAA

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...