alex Certify 500 ಪುರುಷರ ಜೊತೆ ಮಲಗಿದ್ರೂ ಈಡೇರಲಿಲ್ಲ ಆಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

500 ಪುರುಷರ ಜೊತೆ ಮಲಗಿದ್ರೂ ಈಡೇರಲಿಲ್ಲ ಆಸೆ

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಆಸೆ ಹೊಂದಿರುವ ವ್ಯಕ್ತಿಗಳಿರುತ್ತಾರೆ. ಯುಎಸ್ ನ ಯುವತಿಯೊಬ್ಬಳ ಆಸೆ ಆಘಾತಕಾರಿಯಾಗಿದೆ. ತನ್ನ ಲೈಂಗಿಕ ಜೀವನದ ಬಗ್ಗೆ ಯುವತಿ ಬಹಿರಂಗವಾಗಿ ಮಾತನಾಡಿದ್ದಾಳೆ. ಇಲ್ಲಿಯವರೆಗೆ 500ಕ್ಕೂ ಹೆಚ್ಚು ಪುರುಷರ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾಳಂತೆ. 30 ವರ್ಷದೊಳಗೆ 1000 ಪುರುಷರ ಜೊತೆ ಸಂಬಂಧ ಬೆಳೆಸಬೇಕೆಂಬುದು ಆಕೆ ಆಸೆ.

ವರದಿಯ ಪ್ರಕಾರ, ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುವ ಕಝುಮಿ ಸ್ಕ್ವಿರ್ಟ್ಸ್,  ಓನ್ಲಿ ಫ್ಯಾನ್ಸ್ ನಿಂದ ಲಕ್ಷಾಂತರ ರೂಪಾಯಿ ಗಳಿಸ್ತಾಳೆ. ಬೇರೆ ಬೇರೆ ಪುರುಷರ ಜೊತೆ ಸಂಬಂಧ ಬೆಳೆಸುವುದು ಆಕೆಗೆ ಇಷ್ಟವಂತೆ. ಕಝುಮಿ ಸ್ಕ್ವಿರ್ಟ್ಸ್ ಗೆ 98 ಪುರುಷರ ಜೊತೆ ಸಂಬಂಧ ಬೆಳೆಸಿದ್ದು ಲೆಕ್ಕವಿದೆಯಂತೆ. ಅದ್ರ ನಂತ್ರ ಆಕೆ ಲೆಕ್ಕ ಹಾಕಿರಲಿಲ್ಲವಂತೆ. ಅಂದಾಜು 21ನೇ ವಯಸ್ಸಿನಲ್ಲಿಯೇ ನಾನು 500 ಪುರುಷರ ಜೊತೆ ಮಲಗಿದ್ದೆ ಎಂದು ಆಕೆ ಹೇಳ್ತಾಳೆ. ಸಂಬಂಧ ಬೆಳೆಸಿದ ಪುರುಷರಿಗೆ ಕೋಡ್ ನೀಡಿ, ಅದನ್ನು ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದಳಂತೆ. ಅನೇಕ ಸೆಕ್ಸ್ ಪಾರ್ಟಿಗಳಿಗೆ ಹೋಗಿದ್ದ ಆಕೆ, ಒಂದೇ ದಿನ 50 ಪುರುಷರ ಜೊತೆ ಸಂಬಂಧ ಬೆಳೆಸಿದ್ದಳಂತೆ.

ವಿಶೇಷವೆಂದ್ರೆ, ಕಝುಮಿಗೆ ಬಾಯ್‌ಫ್ರೆಂಡ್ ಇದಾನೆ. ಬಾಯ್ ಫ್ರೆಂಡ್ ಆಕೆಗೆ ಸಂಪೂರ್ಣ ಬೆಂಬಲ ನೀಡುತ್ತಾನಂತೆ. ಸುರಕ್ಷಿತ ಸೆಕ್ಸ್ ಗೆ ನಾನು ಮಹತ್ವ ನೀಡುತ್ತೇನೆ. ಆಗಾಗ ಪರೀಕ್ಷೆ ಮಾಡಿಸುತ್ತೇನೆಂದು ಆಕೆ ಹೇಳಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...