alex Certify ಪುನೀತ್ ಸಮಾಧಿ ಬಳಿ ಮದುವೆಯಾಗುವವರಿಗೆ ರಾಘಣ್ಣ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುನೀತ್ ಸಮಾಧಿ ಬಳಿ ಮದುವೆಯಾಗುವವರಿಗೆ ರಾಘಣ್ಣ ಮುಖ್ಯ ಮಾಹಿತಿ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಸಮಾಧಿ ಬಳಿ ಮದುವೆಯಾಗಲು ಮನವಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಯುವಕ, ಯುವತಿ ಅವರ ತಂದೆ-ತಾಯಿಯ ಜೊತೆಗೆ ಬಂದರೆ ಅನುಮತಿ ನೀಡುತ್ತೇವೆ ಎಂದು ಬೆಂಗಳೂರಿನಲ್ಲಿ ನಟ ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.

ಇವತ್ತು ಒಂದು ಜೋಡಿ ಬಂದು ಮದುವೆಯಾಗಲು ಮನವಿ ಮಾಡಿದ್ದರು. ನಾಳೆ ಮತ್ತೊಬ್ಬರು ಬರುತ್ತಾರೆ. ಹಾಗಾಗಿ ನಾವು ಸಮ್ಮತಿಸಲಿಲ್ಲ. ತಂದೆ, ತಾಯಿ ಜೊತೆ ಬಂದರೆ ಮಾತ್ರ ಮದುವೆಗೆ ಒಪ್ಪುತ್ತೇವೆ. ಅಪ್ಪು ಅಂದರೆ ಪ್ರೀತಿಯ ಸಂಕೇತ. ಕೆಟ್ಟಹೆಸರು ಬರಬಾರದು ಎಂದು ಹೇಳಿದ್ದಾರೆ.

ಪ್ರತಿದಿನವೂ ಸಾವಿರಾರು ಜನರು ದರ್ಶನ ಪಡೆಯುತ್ತಿದ್ದಾರೆ. ಸೋಮವಾರ ಪುನೀತ್ ಕಾರ್ಯ ಮಾಡುತ್ತೇವೆ. ಕುಟುಂಬದವರು ಪೂಜೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...