ಮಾರ್ಕೆಟಿಂಗ್ ಉದ್ಯೋಗಿಯಾಗಿರುವ ಜೇ ಬೀಚ್ ಎಂಬಾತ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಬೇರೆ ಕೆಲಸದ ಹುಡುಕಾಟದಲ್ಲಿದ್ದ. ಈ ವೇಳೆ ಆತ ಕಠಿಣ ಪರಿಸ್ಥಿತಿ ಎದುರಿಸಬೇಕಾಯ್ತು.
ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಜನರು ಹೊಸ ಉದ್ಯೋಗಕ್ಕಾಗಿ ಅರ್ಜಿಗಳನ್ನು ಕಳುಹಿಸುವ ಮೊದಲು ತಮ್ಮ ಲಿಂಕ್ಡ್ಇನ್, ಸಿವಿಯನ್ನು ತ್ವರಿತವಾಗಿ ನವೀಕರಿಸುತ್ತಾರೆ.
SHOCKING NEWS: ಅಪ್ಪ ಬೈದಿದ್ದಕ್ಕೆ ಆತ್ಮಹತ್ಯೆಗೆ ಮುಂದಾದ ಬಾಲಕ; ರೈಲಿನಡಿ ಕುಳಿತು ಸೆಲ್ಫಿ ವಿಡಿಯೋ ಕಳುಹಿಸಿದ ವಿದ್ಯಾರ್ಥಿ
ಆದರೆ, ಬೀಚ್ ಅದನ್ನೇನೂ ಮಾಡಲಿಲ್ಲ. ಆತ ಟಿಕ್ಟಾಕ್ನಲ್ಲಿ ಉದ್ಯೋಗ ಅಪ್ಲಿಕೇಶನ್ ಅನ್ನು ರಚಿಸಿದ. ಅದು ಎಷ್ಟು ಪ್ರಭಾವಶಾಲಿಯಾಗಿ ಹೊರಹೊಮ್ಮಿತು ಅಂದ್ರೆ, ಹಲವಾರು ಕಂಪನಿಗಳಿಂದ ಉದ್ಯೋಗದ ಆಫರ್ ಗಳು ಬರತೊಡಗಿದೆಯಂತೆ.
ಪ್ರತಿ ದಿನ ಕನಿಷ್ಠ 7 ಗಂಟೆ ನಿದ್ರೆ ಮಾಡದೇ ಇದ್ರೆ ಕಾಡತ್ತೆ ಈ ಸಮಸ್ಯೆ
ಬೀಚ್ ಗ್ಲೋರಿಯಾ ಗೇನರ್ ಅವರ ‘ಐ ವಿಲ್ ಸರ್ವೈವ್’ ರಾಗಕ್ಕೆ ಹಾಡು ಮತ್ತು ನೃತ್ಯ ವಿಡಿಯೋವನ್ನು ರಚಿಸಿದ್ದಾರೆ. ಇನ್ನೊಂದು ಉದ್ಯೋಗವನ್ನು ಬಯಸಿದ್ದಾರೆ ಎಂದು ತಿಳಿಸಲು. ಅಪ್ಲಿಕೇಶನ್ ಮೋಡಿಯಂತೆ ಕೆಲಸ ಮಾಡಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಹೊಸ ವಿಡಿಯೋ ತ್ವರಿತ ಸಮಯದಲ್ಲಿ ವೈರಲ್ ಆಗಿದೆ. ಹಾಗೂ ಲಿಂಕ್ಡ್ಇನ್ನಲ್ಲಿ ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ.