alex Certify ಮನ ಸೂರೆಗೊಳ್ಳುತ್ತೆ ವಿಮಾನ ನಿಲ್ದಾಣದಲ್ಲಿ ಗುಡ್‌ಬೈ ಹೇಳಲು ಅನುಮತಿ ಕೇಳಿದ ಪುಟಾಣಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಸೂರೆಗೊಳ್ಳುತ್ತೆ ವಿಮಾನ ನಿಲ್ದಾಣದಲ್ಲಿ ಗುಡ್‌ಬೈ ಹೇಳಲು ಅನುಮತಿ ಕೇಳಿದ ಪುಟಾಣಿ ವಿಡಿಯೋ

ವಿಮಾನ ನಿಲ್ದಾಣಗಳಲ್ಲಿ ಬಂಧುಗಳನ್ನು ಬೀಳ್ಕೊಡುವುದು ಬಹಳ ಭಾವುಕವಾದ ಸಂದರ್ಭ. ಇದೀಗ, ಪುಟಾಣಿಯೊಬ್ಬಳು ತನ್ನ ಸಂಬಂಧಿಕರಿಗೆ ಗುಡ್‌ಬೈ ಹೇಳುತ್ತಿರುವ ದೃಶ್ಯವೊಂದು ನೆಟ್ಟಿಗರ ಹೃದಯ ಕರಗಿಸಿದೆ.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹೊರತುಪಡಿಸಿದ ಮಂದಿಗೆ ಪ್ರವೇಶವಿಲ್ಲದ ಜಾಗಕ್ಕೆ ತೆರಳಿ ತನ್ನ ಬಂಧುಗಳಿಗೆ ಟಾಟಾ ಮಾಡಲು ಈ ಪುಟ್ಟಿ ಭದ್ರತಾ ಸಿಬ್ಬಂದಿಯೊಬ್ಬರಲ್ಲಿ ಅನುಮತಿ ಕೋರುತ್ತಿರುವ ವಿಡಿಯೋ ವೈರಲ್ ಆಗಿದೆ. ಮಗು ಕೇಳಿದ ರೀತಿಗೆ ಕರಗಿ ಹೋದ ಭದ್ರತಾ ಸಿಬ್ಬಂದಿ ಆಕೆಯನ್ನು ಅಲ್ಲಿಗೆ ಹೋಗಲು ಅನುಮತಿ ನೀಡಿದ್ದಾರೆ.

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; 24 ಗಂಟೆಯಲ್ಲಿ 19,788 ಜನರು ಡಿಸ್ಚಾರ್ಜ್; ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್ ಕೇಸ್ ಎಷ್ಟು….?

ಮಹಿಳೆಯೊಬ್ಬರನ್ನು ಗ್ರೀಟ್ ಮಾಡಿ ಕಳಿಸಲು ಹೋದ ಈ ಮಗುವನ್ನು ಆ ಮಹಿಳೆ ಹಾಗೇ ಓಡಿ ಬಂದು ಅಪ್ಪಿ ಕಳುಹಿಸಿದ್ದಾರೆ. ಅಧಿಕಾರಿಗಳು ಒಂದಷ್ಟು ದೂರದಿಂದ ಗಮನಿಸುತ್ತಿರುವಂತೆಯೇ ಈ ಸುಂದರ ಘಟನೆ ನಡೆದಿದೆ.

17 ಸೆಕೆಂಡ್‌ಗಳ ಈ ಕ್ಲಿಪ್‌ ನೆಟ್ಟಿಗರಲ್ಲಿ ಭಾರೀ ಹಿಟ್ ಆಗಿದೆ.

https://www.youtube.com/watch?v=tb1Li92TZBQ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...