ಲಂಡನ್ ಮದುವೆ ಸಮಾರಂಭದಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾಳೆ. ಬೆಸ್ಟ್ ಫ್ರೆಂಡ್ ಮದುವೆಗೆ ಹೋದ ಮಹಿಳೆ ಪ್ರಾಣಕ್ಕೆ ಅಪಾಯವಾಗಿತ್ತಂತೆ. ಮದುವೆ ಸಮಾರಂಭದಲ್ಲಿ ವರನ ಆಪ್ತ ಸ್ನೇಹಿತನ ಸಂಪರ್ಕಕ್ಕೆ ಬಂದಿದ್ದಾಳೆ.
ಅಪಘಾತಕ್ಕೆ ಕಾರಣವಾಗುತ್ತೆ ರಸ್ತೆಯಲ್ಲಿ ನೀವು ಮಾಡುವ ಈ ತಪ್ಪುಗಳು
ಇಬ್ಬರೂ ಸಾಕಷ್ಟು ಮಾತನಾಡಿದ್ದಾರೆ. ಇಬ್ಬರೂ ಒಟ್ಟಿಗೆ ನೃತ್ಯ ಮಾಡಿದ್ದಾರೆ. ಮದುವೆ ಹಿಂದಿನ ದಿನ ಹೊಟೇಲ್ ಒಂದರಲ್ಲಿ ತಂಗಿದ್ದಾರೆ. ಇಬ್ಬರು ಶಾರೀರಿಕ ಸಂಬಂಧ ಬೆಳೆಸಿದ್ದಾರೆ. ಈ ವೇಳೆ ಮಹಿಳೆ ಗಂಟಲು ಕಟ್ಟಿದಂತಾಗಿದೆ. ಉಸಿರಾಡಲು ಸಮಸ್ಯೆಯಾಗಿದೆ. ತಕ್ಷಣ ಆಕೆ ಸ್ನೇಹಿತ ವೈದ್ಯರಿಗೆ ಕರೆ ಮಾಡಿದ್ದಾನೆ. ಅಲ್ಲಿಗೆ ಬಂದ ವೈದ್ಯರು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಹೃದಯಾಘಾತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಮಹಿಳೆಯರ ಕುರಿತಾದ ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿರುವುದು ದುರದೃಷ್ಟಕರ: ಸಚಿವ ಸುಧಾಕರ್
ದೈಹಿಕ ವ್ಯಾಯಾಮದಿಂದಾಗಿ ಹೃದಯಾಘಾತವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಂತ್ರ ಹೃದ್ರೋಗ ತಜ್ಞರನ್ನು ಮಹಿಳೆ ಭೇಟಿಯಾಗಿದ್ದಾಳೆ. ಮದುವೆ ದಿನ ಈ ವಿಷ್ಯವನ್ನು ಆಕೆ ಯಾರಿಗೂ ಹೇಳಲಿಲ್ಲವಂತೆ. ಮದುವೆ ಸಮಾರಂಭಕ್ಕೆ ಆಕೆ ಪತಿ ಕೂಡ ಬಂದಿದ್ದನಂತೆ. ಆ ದಿನ ರಾತ್ರಿ ಅದ್ಭುತವಾಗಿತ್ತು. ಜೀವನದ ಅತ್ಯಂತ ರೋಮಾಂಚಕಾರಿ ದಿನವಾಗಿತ್ತು. ಆದ್ರೆ ಅಷ್ಟೇ ಭಯಾನಕವಾಯ್ತು ಎಂದು ಮಹಿಳೆ ಹೇಳಿದ್ದಾಳೆ.