ಈ ವರ್ಷದ ಅಂತ್ಯದ ಒಳಗಾಗಿ ಗೂಗಲ್ 150 ಮಿಲಿಯನ್ ಬಳಕೆದಾರರನ್ನು 2 ಸ್ಟೆಪ್ ವೆರಿಫಿಕೇಷನ್ ವ್ಯವಸ್ಥೆಯ ಮೂಲಕ ಸ್ವಯಂ ನೋಂದಾವಣಿ ಮಾಡಲು ಮುಂದಾಗಿದೆ.
2FA/2SVಯೊಂದಿಗೆ ಅಪ್ಲಿಕೇಶನ್ ಪಾಸ್ವರ್ಡ್ ನಮೂದಿಸುವಾಗ ಬಳಕೆದಾರರ ಗುರುತನ್ನು ಪರಿಶೀಲನೆ ಮಾಡಲು ಮೊಬೈಲ್ಗೆ ಬಾರ್ ಕೋಡ್ ಸಂದೇಶವನ್ನು ಕಳುಹಿಸಲಿದೆ.
ಹೂಡಿಕೆ ಹಣ ದ್ವಿಗುಣಗೊಳ್ಳುವುದು ಹೇಗೆ….? `72ರ ನಿಯಮ’ದಡಿ ಲೆಕ್ಕ ಮಾಡಿ
ಈ ವರ್ಷದ ಅಂತ್ಯದ ಒಳಗಾಗಿ ನಾವು 150 ಬಳಕೆದಾರರನ್ನು 2 ಸ್ಟೆಪ್ ವೆರಿಫಿಕೇಶನ್ನ ಅಡಿಯಲ್ಲಿ ಗೂಗಲ್ ನಮೂದಿಸಲು ಯೋಚಿಸುತ್ತಿದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಈ ರೀತಿ ಮಾಡುವುದರಿಂದ ಗೂಗಲ್ಗೆ ಅನಧಿಕೃತ ಪ್ರವೇಶಗಳನ್ನು ತಡೆಯಲು ಸಾಧ್ಯವಾಗುತ್ತದೆ.
ಷೇರು ಮಾರುಕಟ್ಟೆಯ ʼಮುಹೂರ್ತ ಟ್ರೇಡಿಂಗ್ʼ ಎಂದರೇನು…? ದೀಪಾವಳಿಯ ಈ ಶುಭ ವೇಳೆಯಲ್ಲಿ ನಡೆಯಲಿದೆ ವಹಿವಾಟು
ಸರ್ಚ್ ಇಂಜಿನ್ ದೈತ್ಯ ಗೂಗಲ್ ಮೇ ತಿಂಗಳಿನಲ್ಲಿಯೇ 2 ಸ್ಟೆಪ್ ವೆರಿಫಿಕೇಷನ್ ಸ್ವಯಂ ನೋಂದಾವಣಿ ವಿಚಾರವನ್ನು ಪರಿಚಯಿಸಿತ್ತು. ಐಓಎಸ್ ಬಳಕೆದಾರರು ಕೂಡ ಕ್ರೋಮ್ ಬಳಕೆ ಮಾಡಬಹುದಾಗಿದ್ದು, ಕ್ರೋಮ್ ಸೇರಿದಂತೆ ವಿವಿಧ ಅಪ್ಲಿಕೇಶನ್ಗಳಲ್ಲಿ ಪಾಸ್ವರ್ಡ್ಗಳನ್ನು ಆಟೋಫಿಲ್ ಮಾಡಬಹುದಾಗಿದೆ.