alex Certify ಸಾಕು ನಾಯಿಗಳ ರೋಮದಿಂದ ತಯಾರಿಸಿದ ಸ್ಕಾರ್ಫ್ ಪಡೆದ ಮಹಿಳೆ: ಬೆಲೆಯೆಷ್ಟು ಗೊತ್ತಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕು ನಾಯಿಗಳ ರೋಮದಿಂದ ತಯಾರಿಸಿದ ಸ್ಕಾರ್ಫ್ ಪಡೆದ ಮಹಿಳೆ: ಬೆಲೆಯೆಷ್ಟು ಗೊತ್ತಾ……?

ಮಹಿಳೆಯೊಬ್ಬಳು ತನ್ನ ಸಾಕು ನಾಯಿಗಳ ತುಪ್ಪಳದಿಂದ (ಮೃದು ರೋಮ) ಮಾಡಿದ 18,000 ರೂ. ಬೆಲೆಯ ಸ್ಕಾರ್ಫ್ ಅನ್ನು ಪಡೆದುಕೊಂಡಿದ್ದಾರೆ.
ಹೌದು, ತನ್ನ ಮುದ್ದಿನ ಸಾಕುಪ್ರಾಣಿ ನಾಯಿಗಳ ತುಪ್ಪಳದಿಂದ ಹೆಣೆದ ಶೋಸ್ಟಾಪರ್ ಸ್ಕಾರ್ಫ್ ಅನ್ನು 54 ವರ್ಷದ ಮಹಿಳೆ ಮೈಕೆಲ್ ಪಾರ್ಕರ್ ಅವರು ಪಡೆದುಕೊಂಡಿದ್ದಾರೆ.

ಇಷ್ಟದ ಹುಡುಗ ಸಿಗುವವರೆಗೂ ಹುಡುಗರ ಜೊತೆ ಸಂಬಂಧ ಬೆಳೆಸ್ತಾರೆ ಹುಡುಗಿಯರು..! ತಂದೆಯಿಂದ ನಿರ್ಮಾಣವಾಗುತ್ತೆ ಮನೆ

4 ವರ್ಷದ ಸಮೋಯ್ಡ್ ಕೀಷಾ ಎಂಬ ನಾಯಿ ಹಾಗೂ 12 ವರ್ಷದ ಕೀಶೋಂಡ್ ಲುಕಾ ನಾಯಿಯ ಮೃದು ರೋಮದಿಂದ ಮಾಡಿದ ಸ್ಕಾರ್ಫ್ ಆಗಿದೆ.

ಕೀಶೋಂಡ್ ಲುಕಾ ನಾಯಿಯಿಂದ 425 ಗ್ರಾಂನಷ್ಟು ಕೂದಲು ಹಾಗೂ ಕೀಷಾ ನಾಯಿಯಿಂದ 198 ಗ್ರಾಂ ಕೂದಲನ್ನು ಪಾರ್ಕರ್ ಸಂಗ್ರಹಿಸಿದ್ದಾಳೆ. ಫೇಸ್ ಬುಕ್ ಸರ್ಚ್ ಮಾಡುತ್ತಿರಬೇಕಾದರೆ ಮೈಕೆಲ್ ಗೆ ಈ ಐಡಿಯಾ ಹೊಳೆಯಿತಂತೆ ಹೀಗಾಗಿ ತನ್ನ ನಾಯಿಗಳ ರೋಮದಿಂದ ಸ್ಕಾರ್ಫ್ ಪಡೆಯಲು ಈಕೆ ನಿರ್ಧರಿಸಿದ್ದಾಳೆ. ಇದಕ್ಕಾಗಿ ಈಕೆ 185 ಪೌಂಡ್ ಅಂದರೆ 18,000 ರೂ. ಮೊತ್ತ ಪಾವತಿಸಿ ತನ್ನ ನಾಯಿಗಳ ರೋಮದಿಂದ ಮಾಡಿದ ಸ್ಕಾರ್ಫ್ ಪಡೆದಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...