alex Certify ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಲವ್​ ಲೈಫ್​ ಬಗ್ಗೆ ಹಿಂಟ್​ ಕೊಟ್ಟ ಲಿಯಾಂಡರ್​ ಪೇಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಲವ್​ ಲೈಫ್​ ಬಗ್ಗೆ ಹಿಂಟ್​ ಕೊಟ್ಟ ಲಿಯಾಂಡರ್​ ಪೇಸ್​..!

ಕಿಮ್​​ ಶರ್ಮಾ ಹಾಗೂ ಭಾರತದ ಮಾಜಿ ಟೆನ್ನಿಸ್​ ಆಟಗಾರ ಲಿಯಾಂಡರ್​​​ ಜುಲೈ ತಿಂಗಳಲ್ಲಿ ಗೋವಾ ಪ್ರವಾಸದ ಫೋಟೋಗಳನ್ನು ಶೇರ್​ ಮಾಡುವ ಮೂಲಕ ತಾವು ಡೇಟಿಂಗ್​ನಲ್ಲಿ ಇದ್ದೇವೆ ಎಂಬ ವಿಚಾರವನ್ನು ಪರೋಕ್ಷವಾಗಿ ಹೇಳಿಕೊಂಡಿದ್ದರು. ಇದಾದ ಬಳಿಕ ಕಿಮ್​ ಹಾಗೂ ಪೇಸ್​ ಸಾಕಷ್ಟು ಬಾರಿ ಮುಂಬೈನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಇದೀಗ ಈ ಮಾತಿಗೆ ಪುಷ್ಟಿ ನೀಡುವಂತಹ ಇನ್ನೊಂದು ಫೋಟೋವನ್ನು ಕಿಮ್ ಹಾಗೂ ಪೇಸ್​​​ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಈ ಫೋಟೋದಲ್ಲಿ ಕಿಮ್​ ಕ್ಯಾಮರಾ ಕಡೆ ನೋಡಿ ನಕ್ಕಿದ್ದರೆ ಲಿಯಾಂಡರ್​ ಪೇಸ್​ ಅತ್ಯಂತ ಪ್ರೀತಿ ಪೂರ್ವಕವಾಗಿ ಕಿಮ್​ ಕಡೆ ನೋಡುತ್ತಾ ಮಂದಹಾಸ ಬೀರಿದ್ದಾರೆ.  ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

https://www.instagram.com/p/CTcQp-ri_MD/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...