ಕೇಂದ್ರ ಸರ್ಕಾರವು, ಕೇರಳ ಹೈ ಕೋರ್ಟ್ ಗೆ, ಕೋವಿಶೀಲ್ಡ್ ಲಸಿಕೆ ಒಂದು ಮತ್ತು ಎರಡನೇ ಡೋಸ್ ಗಳಿಗೆ, 84 ದಿನಗಳ ಅಂತರವಿದ್ದರೆ ಕೋವಿಡ್ – 19 ವಿರುದ್ಧ ಹೆಚ್ಚು ಪರಿಣಾಮಕಾರಿ ಎಂದು ಈ ಶುಕ್ರವಾರ ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ.
ಕೇರಳದ ಕಿಟೆಕ್ಷ್ ಗಾರ್ಮೆಂಟ್ ಲಿಮಿಟ್ ಕಂಪನಿಯು ತಮ್ಮಕೆಲಸಗಾರರಿಗೆ 84 ದಿನಗಳ ಮುನ್ನ ಸರ್ಕಾರ ಎರಡನೇ ಡೋಸ್ ಕೋವಿಶೀಲ್ಡ್ ನೀಡಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಇಬ್ಬರೊಂದಿಗೆ ಸಂಬಂಧ ಬೆಳೆಸಿದ ಪದವಿ ವಿದ್ಯಾರ್ಥಿನಿಗೆ ಶಾಕ್: ಆತ್ಮೀಯತೆಯಿಂದಿದ್ದ ಫೋಟೋ ಹರಿಬಿಟ್ಟ ಗೆಳೆಯರು
ಇದಕ್ಕೆ ಪ್ರತ್ಯುತ್ತರ ನೀಡಿದ ಕೇಂದ್ರ ಸರ್ಕಾರ, ತನ್ನ ಅಫಿಡವಿಟ್ ನಲ್ಲಿ 84 ದಿನಗಳ ಅಂತರ ವೈಜ್ಞಾನಿಕವಾಗಿದ್ದು, ವಿಶ್ವ ಅರೋಗ್ಯ ಸಂಸ್ಥೆಯ ಮಾರ್ಗಸೂಚಿ ಆಧಾರದ ಮೇಲೆಯೇ ನೀಡಲಾಗುತ್ತಿದೆ ಎಂದು ತಿಳಿಸಿದೆ.