alex Certify ಲಿಗೊ ಬ್ಲಾಕ್ಸ್ ಜೋಡಿಸಿ ಹ್ಯಾರಿ ಪಾಟರ್ ಸಿನಿಮಾದ ಮ್ಯಾಜಿಕ್ ಶಾಲೆ‌ ನಿರ್ಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಿಗೊ ಬ್ಲಾಕ್ಸ್ ಜೋಡಿಸಿ ಹ್ಯಾರಿ ಪಾಟರ್ ಸಿನಿಮಾದ ಮ್ಯಾಜಿಕ್ ಶಾಲೆ‌ ನಿರ್ಮಾಣ

LEGO Fan Creates Impressive "Harry Potter" Moving Staircaseಲಿಗೊ ಬ್ಲಾಕ್ಸ್ ಆಟಿಕೆಗಳ ದೊಡ್ಡ ಫ್ಯಾನ್ ಆಗಿರುವ ಎರಿಕ್ ಲಾ ಎಂಬಾತ ಹ್ಯಾರಿ ಪಾಟರ್ ಸಿನಿಮಾದಲ್ಲಿನ ಮ್ಯಾಜಿಕ್ ಕಲಿಕಾ ಶಾಲೆ ‘ಹೊಗ್ವಾಟ್ರ್ಸ್’ಅನ್ನು ಲಿಗೊ ಬ್ಲಾಕ್ಸ್ ನಲ್ಲಿ ನಿರ್ಮಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಖುದ್ದು ಲಿಗೊ ಟಾಯ್ಸ್ ಕಂಪನಿಯೂ ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಈ ಅಪರೂಪದ ನಿರ್ಮಾಣದ ಫೋಟೊ ಹಂಚಿಕೊಂಡಿದೆ. ವಿಶೇಷವೆಂದರೆ, ಹೊಗ್ವಾಟ್ರ್ಸ್ ನಲ್ಲಿರುವ ಚಲಿಸುವ ಮೆಟ್ಟಿಲುಗಳನ್ನು ಕೂಡ ಲಿಗೊ ಬ್ಲಾಕ್ಸ್ ಮೂಲಕ ಸೃಷ್ಟಿಸಲಾಗಿದೆ.

ಅನಾನಸ್ ಮೆಣಸ್ಕಾಯ್ ಸವಿಯಿರಿ

ಎಷ್ಟು ಬಾರಿ ನೋಡಿದರೂ ಕೂಡ ಆಶ್ಚರ್ಯ, ಕುತೂಹಲವು ತಣಿಯುತ್ತಿಲ್ಲ ಎಂದು ಹಲವು ನೆಟ್ಟಿಗರು ಈ ಫೋಟೊಗೆ ಮಾರುಹೋಗಿದ್ದಾರೆ. ಕೆಲವರು, ಎಷ್ಟು ದಿನಗಳು ಇದಕ್ಕಾಗಿ ಮೀಸಲಿರಿಸಬೇಕಾಯಿತು ಎಂದು ಪ್ರಶ್ನೆ ಹಾಕಿದ್ದಾರೆ.

https://www.instagram.com/p/COWhzGwJWqA/?utm_source=ig_embed&ig_rid=bc2bb929-3143-454c-a40b-269f4e910769

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...