alex Certify ಏಲಿಯನ್ಸ್ ರೀತಿಯ ಮಗುವಿಗೆ ಜನ್ಮ ನೀಡಿದ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಲಿಯನ್ಸ್ ರೀತಿಯ ಮಗುವಿಗೆ ಜನ್ಮ ನೀಡಿದ ತಾಯಿ

father tells wife to kill deformed baby as villagers call him alien and  devil | मां ने दिया Alien बच्चे को जन्म, बाप ने जान से मारने का दिया फरमान;  देखिए Photos |

ಸಿನಿಮಾದಲ್ಲಿ ಏಲಿಯನ್ಸ್ ನೋಡಿರ್ತೀರಿ. ನಿಜವಾಗ್ಲೂ ಏಲಿಯನ್ಸ್ ಇದ್ಯಾ? ಇಲ್ವಾ ಎಂಬ ಪ್ರಶ್ನೆ ಶುರುವಾಗಿದೆ. ಪೂರ್ವ ಆಫ್ರಿಕಾದ ರುವಾಂಡಾದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾಳೆ. ಕೆಲವರು ಆ ಮಗುವನ್ನು ಏಲಿಯನ್ಸ್ ಎನ್ನುತ್ತಿದ್ದಾರೆ. ಕೆಲವರು ಇದು ದೆವ್ವ ಎನ್ನುತ್ತಿದ್ದಾರೆ. ತಂದೆ ಮಗುವನ್ನು ಸ್ವೀಕರಿಸಲು ಒಪ್ಪುತ್ತಿಲ್ಲ.

ವರದಿಯ ಪ್ರಕಾರ, ಮಗುವನ್ನು ಇಷ್ಟಪಡದ ತಂದೆ, ಮಗುವನ್ನು ಕೊಲ್ಲಲು ಆದೇಶ ನೀಡಿದ್ದಾನೆ ಎನ್ನಲಾಗಿದೆ. ಮಗುವಿನ ತಾಯಿ ಬಜೆನೆಜಾ ಲಿಬರ್ಟಾ ಇದಕ್ಕೆ ಒಪ್ಪಲಿಲ್ಲ. ಮಗುವನ್ನು ಸ್ವೀಕರಿಸಿರುವ ತಾಯಿ, ಪತಿಯಿಂದ ದೂರವಿದ್ದಾಳೆ. ಮಗುವಿನ ಜೊತೆ ಬಂದ್ರೆ ನಿನ್ನನ್ನು ಸ್ವೀಕರಿಸುವುದಿಲ್ಲವೆಂದು ಪತಿ ಹೇಳಿದ್ದಾನೆ ಎನ್ನಲಾಗಿದೆ.

ಮಗುವಿನ ತಾಯಿ ಬಜೆನೆಜಾ, ಸಾಮಾಜಿಕ ಜಾಲತಾಣದಲ್ಲಿ ತನ್ನ ಕಥೆಯನ್ನು ಹಂಚಿಕೊಂಡಿದ್ದಾಳೆ. ಮಗುವನ್ನು ನೋಡಿಕೊಳ್ಳುವುದು ಕಷ್ಟವಾಗ್ತಿದೆ ಎಂದು ಬಜೆನೆಜಾ ಹೇಳಿದ್ದಾಳೆ. ಬಜೆನೆಜಾಗೆ ಈಗಾಗಲೇ ಕೆಲವು ಮಕ್ಕಳಿದ್ದಾರೆ. ಆದರೆ ಉಳಿದ ಎಲ್ಲಾ ಮಕ್ಕಳು ಸಾಮಾನ್ಯವಾಗಿದ್ದಾರೆ ಎಂದು ಬಜೆನೆಜಾ ಹೇಳಿದ್ದಾಳೆ. ಮಗನ ಚಿಕಿತ್ಸೆಗಾಗಿ ಆನ್‌ಲೈನ್‌ನಲ್ಲಿ ಆರ್ಥಿಕ ನೆರವು ಕೇಳಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...