alex Certify ಪೂಲ್‌‌ ನಲ್ಲಿ ಮೋಜು ಮಾಡುತ್ತಾ ಹುಟ್ಟುಹಬ್ಬ ಆಚರಿಸಿಕೊಂಡ ಸಲಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೂಲ್‌‌ ನಲ್ಲಿ ಮೋಜು ಮಾಡುತ್ತಾ ಹುಟ್ಟುಹಬ್ಬ ಆಚರಿಸಿಕೊಂಡ ಸಲಗ

WATCH: Elephant Makes a Big Splash on Birthday With a Pool Party

ನೀವು ಸಾಮಾಜಿಕ ಜಾಲತಾಣದ ರೆಗ್ಯುಲರ್‌ ಬಳಕೆದಾರರಾಗಿದ್ದರೆ ಆನೆಗಳ ವಿಡಿಯೋಗಳು ಅದೆಷ್ಟು ಜನಪ್ರಿಯವಾಗಿವೆ ಎಂದು ಬಿಡಿಸಿ ಹೇಳಬೇಕಿಲ್ಲ.

ಆನೆಗಳ ಸ್ವಚ್ಛಂದ ವಿಹಾರ ಹಾಗೂ ಆನೆ ಮರಿಗಳ ಚಿನ್ನಾಟಗಳ ಅಸಂಖ್ಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿಯೇ ಇದ್ದೀರಿ. ಇಂಥದ್ದೇ ಮತ್ತೊಂದು ವಿಡಿಯೋವನ್ನು ಒರೆಗಾನ್ ಮೃಗಾಲಯ ಶೇರ್‌ ಮಾಡಿಕೊಂಡಿದೆ.

ತನ್ನ 13ನೇ ವರ್ಷಕ್ಕೆ ಕಾಲಿಟ್ಟ ಸಮುದ್ರಾ ಹೆಸರಿನ ಸಲಗವು ಮೃಗಾಲಯದ ಕೊಳದಲ್ಲಿ ಜಾಲಿ ಮಾಡುತ್ತಿರುವ ದೃಶ್ಯವೊಂದರ ವಿಡಿಯೋ ವೈರಲ್‌ ಆಗಿದೆ. ಕೆಸರಿನಲ್ಲಿ ಆಟವಾಡುತ್ತಾ ಮೈಯೆಲ್ಲಾ ಮಣ್ಣು ಮಾಡಿಕೊಂಡಿರುವ ಸಲಗದೊಂದಿಗೆ ಆತನ ಬಳಗದ ಇನ್ನಷ್ಟು ಆನೆಗಳು ಸೇರಿಕೊಂಡು ಮೋಜು ಮಾಡುತ್ತಿವೆ.

https://twitter.com/OregonZoo/status/1429856608792678405?ref_src=twsrc%5Etfw%7Ctwcamp%5Etweetembed%7Ctwterm%5E1429856608792678405%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-elephant-makes-a-big-splash-on-birthday-with-a-pool-party-4122062.html

https://twitter.com/BruceHalperin/status/1429861014510530561?ref_src=twsrc%5Etfw%7Ctwcamp%5Etweetembed%7Ctwterm%5E1429861014510530561%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-elephant-makes-a-big-splash-on-birthday-with-a-pool-party-4122062.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...