ವಾಟ್ಸಾಪ್ ಮೂಲಕ ಕೋವಿಡ್ ಲಸಿಕೆಯ ಅಪಾಯಿಂಟ್ಮೆಂಟ್ ಬುಕ್ ಮಾಡಿಕೊಳ್ಳುವ ಸೌಲಭ್ಯವನ್ನು ಸಾರ್ವಜನಿಕರಿಗೆ ಒದಗಿಸಲು ಕೇಂದ್ರದ ಆರೋಗ್ಯ ಸಚಿವಾಲಯ ಹಾಗೂ MyGovIndiaದೊಂದಿಗೆ ಇನ್ಸ್‌ಟಂಟ್ ಮೆಸೇಜಿಂಗ್ ದೈತ್ಯ ಒಡಂಬಡಿಕೆ ಮಾಡಿಕೊಂಡಿದೆ ಎಂದು ವಾಟ್ಸಾಪ್ ಇಂಕ್ ಸಿಇಓ ವಿಲ್ ಕ್ಯಾಚ್‌ಕಾರ್ಟ್ ತಿಳಿಸಿದ್ದಾರೆ.
MyGovIndia ಕೊರೋನಾ ಸಹಾಯವಾಣಿಯು ವಾಟ್ಸಾಪ್ ಮೂಲಕ ಕೋವಿಡ್ ಲಸಿಕೆ ಪಡೆಯಲು ಸ್ಲಾಟ್ ಬುಕ್ ಮಾಡಿಕೊಂಡು, ಹತ್ತಿರದ ಲಸಿಕಾ ಕೇಂದ್ರವನ್ನು ಲೊಕೇಟ್ ಮಾಡಬಹುದಾಗಿದೆ.
ಕೊರೊನಾ ಭಯದ ನಡುವೆಯೇ ಶುರು ಹೊಸ ಆತಂಕ..! ಉತ್ತರ ಪ್ರದೇಶದಲ್ಲಿ ಆರಂಭವಾಗಿದೆ ಡೆಡ್ಲಿ ಜ್ವರ
919013151515 ಸಂಖ್ಯೆ ಮೂಲಕ ಓಟಿಪಿ ಪರಿಶೀಲನೆ ಮಾಡಿಕೊಂಡು, ಒಂದೆರಡು ಸರಳ ಕ್ರಿಯೆಗಳನ್ನು ಪೂರೈಸಿದರೆ ಲಸಿಕೆಯ ಸ್ಲಾಟ್ ಬುಕ್ ಮಾಡಿಕೊಳ್ಳಬಹುದಾಗಿದೆ.