alex Certify ʼಲೌಕ್‌ ಡೌನ್ʼ ಬಳಿಕ ಆರಂಭಗೊಂಡ ಶಾಲೆಗೆ ಮೊದಲ ದಿನವೇ ಅನಿರೀಕ್ಷಿತ ಅತಿಥಿ ಆಗಮನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲೌಕ್‌ ಡೌನ್ʼ ಬಳಿಕ ಆರಂಭಗೊಂಡ ಶಾಲೆಗೆ ಮೊದಲ ದಿನವೇ ಅನಿರೀಕ್ಷಿತ ಅತಿಥಿ ಆಗಮನ

ಶೈಕ್ಷಣಿಕ ವರ್ಷವೊಂದು ಆರಂಭವಾದ ಮೊದಲ ದಿನ ಶಾಲೆಗೆ ಹೋಗುವುದು ಒಂದು ರೀತಿಯ ವಿಶೇಷ ಅನುಭವ.

ಕೋವಿಡ್-19 ಸೋಂಕಿನ ಕಾಟದಿಂದ ಒಂದು ವರ್ಷದಿಂದ ಲಾಕ್ಡೌನ್ ಆಗಿದ್ದ ಲಾಸ್‌ ಏಂಜಲೀಸ್‌ನ ಶಾಲೆಯೊಂದರಲ್ಲಿ ಎಂದಿನಂತೆ ದೈನಂದಿನ ಚಟುವಟಿಕೆಗಳು ಸಾಗಿದ್ದವು. ಹೊಸ ವೇಳಾಪಟ್ಟಿಗಳು, ಹೊಸ ಪುಸ್ತಕಗಳು, ಶಿಕ್ಷಕರು ಎಂದೆಲ್ಲಾ ಮಕ್ಕಳು ಅರಿಯುವಲ್ಲಿ ಬ್ಯುಸಿಯಾಗಿದ್ದರು.

ಶ್ರಾವಣ ಸೋಮವಾರ ಮನೆಗೆ ಅವಶ್ಯವಾಗಿ ತನ್ನಿ ಈ ʼವಸ್ತುʼ

ಅದೇ ವೇಳೆಗೆ ಶಾಲೆಯ ಅಂಗಳಕ್ಕೆ ಎಂಟ್ರಿ ಕೊಟ್ಟ ಕೊಯೋಟಿ ಒಂದು ಎಂಟನೇ ತರಗತಿಯ ಕೋಣೆ ಹೊಕ್ಕಿದೆ. ಕೋಣೆಯ ಮೂಲೆಯೊಂದರಲ್ಲಿ ಕುಳಿತ ಕೊಯೋಟಿ ಯಾರ ಮೇಲೂ ದಾಳಿ ಮಾಡಿಲ್ಲ. ಕೊನೆಗೆ ಈ ಅಪರೂಪದ ಅತಿಥಿಯನ್ನು ಸುರಕ್ಷಿತವಾಗಿ ಅಲ್ಲಿಂದ ಕರೆದೊಯ್ಯಲಾಗಿದೆ.

ಕೊಯೋಟಿಗಳು ಆಗಾಗ ಮಾನವರ ಮೇಲೆ ಆಕ್ರಮಣ ಮಾಡುವ ಸಾಧ್ಯತೆಗಳು ಇರುವ ಕಾರಣ ಈ ಜೀವಿಗಳನ್ನು ಸಾಕುವುದು ಅಥವಾ ಮುದ್ದುಗರೆಯಲು ನೋಡುವುದು ಅಪಾಯಕಾರಿ ಎನ್ನುತ್ತಾರೆ ಪ್ರಾಣಿ ತಜ್ಞರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...