ಮದುವೆ ಮನೆಯಲ್ಲಿ ಜರುಗುವ ಸುಂದರ ಕ್ಷಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಗೆ ವಿಶೇಷವಾಗಿ ಇಷ್ಟವಾಗುತ್ತವೆ.
ಇಂಥದ್ದೇ ವಿಡಿಯೊವೊಂದರಲ್ಲಿ ಮದುಮಗಳು ತನ್ನ ಅಪ್ಪನೊಂದಿಗೆ ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬಹಳಷ್ಟು ಬಾರಿ ಸ್ನೇಹಿತರಂತೆ ಇದ್ದುಬಿಡುವಷ್ಟು ಅಕ್ಕರೆ ಬೆಳೆಸಿಕೊಂಡ ಅಪ್ಪ-ಮಗಳ ಜೋಡಿಯನ್ನು ಕಂಡು ಖುಷಿ ಪಡುತ್ತಿದ್ದಾರೆ ಜನ.
ರಕ್ಷಾ ಬಂಧನದ ದಿನ ಮಿಠಾಯಿ ಬದಲು ಮಾಡಿ ಈ ಸಿಹಿತಿಂಡಿ
ಈ ಅಪ್ಪ-ಮಗಳು ಒಳ್ಳೆ ಸಿಂಕ್‌ನಲ್ಲಿ ಸ್ಟೆಪ್ ಹಾಕುತ್ತಾ, ಉತ್ಸಾಹದಿಂದ ಕುಣಿಯುತ್ತಿದ್ದರೆ ಮದುವೆ ಮನೆಗೆ ಬಂದಿದ್ದ ಅತಿಥಿಗಳೆಲ್ಲಾ ಚಪ್ಪಾಳೆಯ ಸುರಿಮಳೆ ಹರಿಸಿದ್ದಾರೆ.
https://www.youtube.com/watch?v=IuY6uwgrMbU