ಆ.13ರಂದು ಯುಎಇಗೆ ಐಪಿಎಲ್ ಹಿನ್ನೆಲೆಯಲ್ಲಿ ಆಗಮಿಸಿದ್ದ ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ಆಟಗಾರರು, ನಿಯಮದಂತೆ ಕಡ್ಡಾಯವಾಗಿ 1 ವಾರಗಳ ಕ್ವಾರಂಟೈನ್ಗೆ ಒಳಗಾಗಿದ್ದರು. ಅಬುಧಾಬಿಯ ಐಷಾರಾಮಿ ಹೋಟೆಲ್ನಲ್ಲಿ ಐಸೊಲೇಷನ್ನಲ್ಲಿ ಇದ್ದಂತಹ ಆಟಗಾರರಿಗೆ ಶುಕ್ರವಾರ ಮುಕ್ತಿ ಸಿಕ್ಕಿದೆ.
ಇಶಾನ್ ಕಿಶಾನ್, ಪಿಯೂಷ್ ಚಾವ್ಲಾ ಸೇರಿದಂತೆ ಹಲವರು ಈ ಸಂಭ್ರಮಾಚರಣೆಯಲ್ಲಿ ಸ್ವಿಮ್ಮಿಂಗ್ ಪೂಲ್ವೊಂದಕ್ಕೆ ಜಿಗಿದು ವಾಲಿಬಾಲ್ ಆಡಿದ್ದಾರೆ. ಈ ಫೋಟೊವನ್ನು ಇನ್ಸ್ಟ್ರಾಗ್ರಾಂ ಖಾತೆಯಲ್ಲಿ ಆಟಗಾರರು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.
BREAKING NEWS: ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಫಿನಿಶ್
ಮುಂಬಯಿ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಯಲ್ಲಿ ಇರುವ ಕಾರಣ, ಮೂವರೂ ಕೂಡ ಇನ್ನೂ ಅಬುಧಾಬಿಗೆ ಆಗಮಿಸಿಲ್ಲ.
https://www.youtube.com/watch?v=IHFf-q4wn6g