ಚೀನಾದಲ್ಲಿ ಅನೇಕ ಚಿತ್ರ-ವಿಚಿತ್ರ ಸಂಪ್ರದಾಯಗಳಿವೆ. ಮಹಿಳೆಯರ ಲೈಂಗಿಕ ಜೀವನವನ್ನು ಸುಧಾರಿಸಲು ಅನೇಕ ವರ್ಷಗಳಿಂದ ನೋವಿನ ವಿಧಾನವೊಂದನ್ನು ಅನುಸರಿಸಲಾಗ್ತಿದೆ. ಇದ್ರಿಂದ ಹುಡುಗಿಯರು ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತದೆ.
ಇಲ್ಲಿ ಹುಡುಗಿಯರ ಪಾದಗಳನ್ನು ಕಟ್ಟಲಾಗುತ್ತದೆ. ಸಣ್ಣ ಪಾದಗಳು ಸೌಂದರ್ಯ ಹೆಚ್ಚಿಸುತ್ತವೆ ಎಂಬ ನಂಬಿಕೆಯಿದೆ. ಚೀನಾದ ಹೊರತಾಗಿ, ಜಪಾನ್ ಮತ್ತು ತೈವಾನ್‌ನಲ್ಲಿ ಕೂಡ ಇಂತಹ ಸಂಪ್ರದಾಯವನ್ನು ಆಚರಿಸಲಾಗುತ್ತದೆ.
ಚೀನಾದಲ್ಲಿ, ಈ ಸಂಪ್ರದಾಯವು ಸಾವಿರಾರು ವರ್ಷಗಳಷ್ಟು ಹಳೆಯದು. ಜನರು ಅನೇಕ ವರ್ಷಗಳಿಂದ ಮಹಿಳೆಯರನ್ನು ಸುಂದರವಾಗಿಡಲು ಪಾದಗಳನ್ನು ಕಟ್ಟುತ್ತಾರೆ. ಇದು ಚೀನಾದ ಶ್ರೀಮಂತರ ಹವ್ಯಾಸ ಎಂದು ನಂಬಲಾಗಿದೆ. ಇಲ್ಲಿನ ಶ್ರೀಮಂತರು ಸಣ್ಣ ಕಾಲುಗಳನ್ನು ಹೊಂದಿರುವ ಹುಡುಗಿಯರನ್ನು ಮಾತ್ರ ಸುಂದರ ಮತ್ತು ಉತ್ತಮ ಲೈಂಗಿಕ ಜೀವನ ನೀಡಬಲ್ಲರು ಎಂದು ಪರಿಗಣಿಸುತ್ತಾರೆ.
ಇದು ಅತ್ಯಂತ ನೋವಿನಿಂದ ಕೂಡಿರುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಈ ಪದ್ಧತಿ ವಿರುದ್ಧವಾಗಿದ್ದಾರೆ. ಇದನ್ನು ಪಾಲಿಸದ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತದೆ. ಆಕೆಯನ್ನು ಯಾರೂ ಮದುವೆಯಾಗುವುದಿಲ್ಲ. ಆಕೆ ಚರ್ಮವನ್ನು ಕತ್ತರಿಸಲಾಗುತ್ತದೆ.
ಇತ್ತೀಚಿಗೆ ಚೀನಾ ಹುಡುಗಿಯರು ಪ್ರೇಮ ವಿವಾಹಕ್ಕೆ ಮಹತ್ವ ನೀಡ್ತಿದ್ದಾರೆ. ಪ್ರೀತಿಸಿ, ಹುಡುಗನ ಜೊತೆ ಸಮಯ ಕಳೆದ ನಂತ್ರ ಮದುವೆಯಾಗ್ತಿದ್ದಾರೆ. ಶೇಕಡಾ 60ರಷ್ಟು ಹುಡುಗಿಯರು ಮದುವೆ ಮುಂಚಿನ ಲೈಂಗಿಕತೆಯನ್ನು ಒಪ್ಪಿಕೊಳ್ತಾರೆ.