ನಾಣ್ಯಗಳು ಹಾಗೂ ನೋಟುಗಳ ಸಂಗ್ರಹಣೆ ಒಂದು ವಿಶೇಷವಾದ ಹವ್ಯಾಸ. ಕೆಲವರಂತೂ ತಮ್ಮ ಸಂಗ್ರಹದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳು ಹಾಗೂ ನಾಣ್ಯಗಳನ್ನು ಸಂಗ್ರಹಿಸಿಟ್ಟಿರುತ್ತಾರೆ.
1994ರಲ್ಲಿ ವಿತರಿಸಲಾದ ಎರಡು ರೂಪಾಯಿ ಮುಖಬೆಲೆಯ ನಾಣ್ಯವೊಂದು ನಿಮ್ಮಲ್ಲಿದ್ದರೆ ನೀವು ಐದು ಲಕ್ಷ ರೂಪಾಯಿಗಳನ್ನು ಜೇಬಿಗಿಳಿಸಿಕೊಳ್ಳಬಹುದಾಗಿದೆ. ಹಿಂಬದಿಯಲ್ಲಿ ಭಾರತದ ಧ್ವಜ ಹೊಂದಿರುವ ಈ ನಾಣ್ಯಕ್ಕೆ ಕ್ವಿಕ್ರ್ ಜಾಲತಾಣದಲ್ಲಿ ಐದು ಲಕ್ಷ ರೂಪಾಯಿಗಳ ಬೆಲೆ ನಿಗದಿ ಮಾಡಲಾಗಿದೆ.
ಶಾಕಿಂಗ್: ಆನ್ಲೈನ್ ಕ್ಲಾಸಿಗೆ ತೊಂದರೆಯಾಗಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು…..!
ಈ ನಾಣ್ಯವನ್ನು ಕ್ವಿಕ್ರ್ನಲ್ಲಿ ಮಾರುವುದು ಹೇಗೆ?
ಕ್ವಿಕ್ರ್.ಕಾಮ್ನಲ್ಲಿ ನಿಮ್ಮ ಹೆಸರನ್ನು ನೋಂದಾಯಸಿದ ಬಳಿಕ ಲಾಗಿನ್ ಆಗಿ.
ಜಾಲತಾಣದಲ್ಲಿ ನಾಣ್ಯದ ಚಿತ್ರವನ್ನು ಅಪ್ಲೋಡ್ ಮಾಡಿ.
ಆಸಕ್ತ ಖರೀದಿದಾರರು ನಿಮ್ಮನ್ನು ಸಂಪರ್ಕಿಸುತ್ತಾರೆ.
ಈ ವೇಳೆ ಚೆನ್ನಾಗಿ ಚೌಕಾಶಿ ಮಾಡಿ, ಸಿಗಬಹುದಾದ ಅತ್ಯಂತ ದೊಡ್ಡ ಮೊತ್ತಕ್ಕೆ ಮಾರಿ.