ಏಪ್ರಿಲ್ 1ರಿಂದ ಆಗಸ್ಟ್ 2ರ ನಡುವೆ ದೇಶದ 21.32 ಲಕ್ಷ ತೆರಿಗೆದಾರರಿಗೆ ರೀಫಂಡ್ ರೂಪದಲ್ಲಿ 45,897 ಕೋಟಿ ರೂಪಾಯಿಗಳನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹಿಂದಿರುಗಿಸಿದೆ.
ಈ ಮೊತ್ತದಲ್ಲಿ 13,694 ಕೋಟಿ ರೂಪಾಯಿಗಳನ್ನು ಆದಾಯ ತೆರಿಗೆ ರೀಫಂಡ್ ರೂಪದಲ್ಲಿ 20,12,802 ತೆರಿಗೆದಾರರಿಗೆ ಹಿಂದಿರುಗಿಸಿದರೆ, ಕಾರ್ಪೋರೇಟ್ ತೆರಿಗೆ ರೀಫಂಡ್ ರೂಪದಲ್ಲಿ 32,203 ಕೋಟಿ ರೂಪಾಯಿಗಳನ್ನು 1,19,173 ಪ್ರಕರಣಗಳಲ್ಲಿ ಹಿಂದಿರುಗಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.
ನೀವು ಕುಡಿಯುತ್ತಿರುವ ಹಾಲು ಕಲಬೆರಕೆ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು ಗೊತ್ತಾ…?
ಇತ್ತೀಚಿನ ನಡೆಯೊಂದರಲ್ಲಿ; 15ಸಿಎ ಮತ್ತು 15 ಸಿಬಿ ಅರ್ಜಿಗಳ ಎಲೆಕ್ಟ್ರಾನಿಕ್ ಫೈಲಿಂಗ್ಗೆ ಇದ್ದ ಡೆಡ್ಲೈನ್ ಅನ್ನು ಜುಲೈ 15ರಿಂದ ಆಗಸ್ಟ್ 15ಕ್ಕೆ ವಿಸ್ತರಿಸಲಾಗಿದೆ.