alex Certify ದೇವಸ್ಥಾನ ಶೈಲಿಯ ಅಕ್ಕಿ ಪಾಯಸ ಮಾಡಿನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಸ್ಥಾನ ಶೈಲಿಯ ಅಕ್ಕಿ ಪಾಯಸ ಮಾಡಿನೋಡಿ

ಬೇಕಾಗುವ ಸಾಮಾಗ್ರಿಗಳು:

ಅಕ್ಕಿ- 1 ಕಪ್, ತೆಂಗಿನಕಾಯಿ -1, ಬೆಲ್ಲ – 2 ಕಪ್, ತುಪ್ಪ – ಸ್ವಲ್ಪ, ದ್ರಾಕ್ಷಿ, ಗೋಡಂಬಿ.

ಮಾಡುವ ವಿಧಾನ:

ಅಕ್ಕಿಯನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಿ. ನಂತರ 1 ತೆಂಗಿನಕಾಯಿಯನ್ನು ತುರಿದು ರುಬ್ಬಿಕೊಂಡು ಕಾಯಿಹಾಲು ತೆಗೆಯಿರಿ. ಅನ್ನ ಸರಿಯಾಗಿ ಬೆಂದ ಮೇಲೆ ಇನ್ನೊಂದು ಪಾತ್ರೆಗೆ ಅನ್ನವನ್ನು ಹಾಕಿ.

ಬಾಳೆಹಣ್ಣಿನ ರಸಾಯನ ಸವಿಯಿರಿ

ಇದಕ್ಕೆ ಕಾಯಿಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟೌವ್ ಮೇಲಿಟ್ಟು ಕುದಿಸಿ. ಸ್ವಲ್ಪ ಕುದಿ ಬಂದಾಗ 2 ಕಪ್ ನಷ್ಟು ತುರಿದ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಕಿ ಮಿಕ್ಸ್ ಮಾಡಿದರೆ ಸವಿಯಲು ರುಚಿಯಾದ ಅಕ್ಕಿ ಪಾಯಸ ರೆಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...