ಜೀವನದಲ್ಲಿ ಏನೇ ಬಂದರೂ ಹೋರಾಟದ ಮನೋಭಾವ ಕಳೆದುಕೊಳ್ಳಬಾರದು ಎಂಬ ಸಂದೇಶ ಸಾರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.
2020ರಲ್ಲಿ ಅಪ್ಲೋಡ್ ಮಾಡಲಾಗಿದ್ದ ಈ ವಿಡಿಯೋದಲ್ಲಿ 4 ವರ್ಷದ ಬಾಲೆಯೊಬ್ಬಳು, ರೋಲರ್ ಸ್ಕೇಟಿಂಗ್ ಮಾಡುವ ವೇಳೆ ಬಿದ್ದರೂ ಸಹ ಎದೆಗುಂದದೇ ಮತ್ತೆ ಎದ್ದು ಸ್ಕೇಟಿಂಗ್ ಮುಂದುವರೆಸಿದ್ದಾಳೆ.
BIG NEWS: ಕಳೆದ ಸಾಲಿನಂತೆ 1 ರಿಂದ 10 ನೇ ತರಗತಿ ಪಠ್ಯ ಕಡಿತ..? ತೀರ್ಮಾನಿಸದ ಸರ್ಕಾರ
ಅಷ್ಟು ಎಳೆಯ ವಯಸ್ಸಿಗೇ ಈ ಬಾಲೆ ತೋರಿದ ದಿಟ್ಟತನಕ್ಕೆ ನೆಟ್ಟಿಗರಿಂದ ಭಾರೀ ಲೈಕ್ಸ್ ವ್ಯಕ್ತವಾಗಿವೆ.
https://www.youtube.com/watch?v=f_aOWGpD4SM