
ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದು ನಿಮ್ಮ ದೈನಂದಿನ ಬದುಕಿನ ಸ್ವಾರಸ್ಯಕರ ವಿಚಾರಗಳನ್ನು ಹೇಳಿಕೊಳ್ಳುವುದು ಸಹಜ. ನಿಮ್ಮ ಗೆಳೆಯರು ಏನು ಮಾಡುತ್ತಿದ್ದಾರೆ ಎಂದು ಪರೀಕ್ಷಿಸಿ ನೋಡುವುದೂ ಅತ್ಯಂತ ಸಹಜ.
ಟ್ವಿಟರ್ ಬಳಕೆದಾರರೊಬ್ಬರು ಮಾರ್ಚ್ 15, 2007ರಲ್ಲಿ ಊಟಕ್ಕೆ ಹೋಗುತ್ತಿರುವುದಾಗಿ ಪೋಸ್ಟ್ ಮಾಡಿದ ಬಳಿಕ ಮುಂದಿನ ಅಪ್ಡೇಟ್ ಮಾಡಲು 14 ವರ್ಷ ಕಾದಿದ್ದಾರೆ. @deleted ಹೆಸರಿನ ಈ ಖಾತೆಯ ಮುಂದಿನ ಅಪ್ಡೇಟ್ ಜುಲೈ 25, 2021ರಲ್ಲಿ ಬಂದಿದ್ದು, “ಊಟ ಮುಗಿಸಿ ಬಂದಿದ್ದೇನೆ” ಎಂದು ಇದೆ.
ಭಾರತೀಯ ಜಿಮ್ನಾಸ್ಟ್ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಕೋಚ್…!
ತಮ್ಮ ಹಳೆಯ ಖಾತೆಯ ಪಾಸ್‌ವರ್ಡ್ ಏನೆಂದು ಮರೆತುಹೋಗಿ ಬಳಕೆದಾರರು ಇದೀಗ ತಾನೇ ಮತ್ತೆ ಲಾಗಿನ್ ಆಗಿರಬಹುದು ಎಂದು ನೆಟ್ಟಿಗರು ಈ ಪೋಸ್ಟ್ ನೋಡಿ ಕಾಮೆಂಟ್ ಮಾಡಿದ್ದಾರೆ.
https://twitter.com/deleted/status/8129871?ref_src=twsrc%5Etfw%7Ctwcamp%5Etweetembed%7Ctwterm%5E8129871%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Ftwitter-user-who-went-for-lunch-in-2007-is-finally-back-what-were-you-eating-ask-netizens%2F791199
https://twitter.com/deleted/status/8131911?ref_src=twsrc%5Etfw%7Ctwcamp%5Etweetembed%7Ctwterm%5E8131911%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Ftwitter-user-who-went-for-lunch-in-2007-is-finally-back-what-were-you-eating-ask-netizens%2F791199
https://twitter.com/deleted/status/1419314207229632514?ref_src=twsrc%5Etfw%7Ctwcamp%5Etweetembed%7Ctwterm%5E1419314207229632514%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Ftwitter-user-who-went-for-lunch-in-2007-is-finally-back-what-were-you-eating-ask-netizens%2F791199
https://twitter.com/Bykes_/status/1419411818661957633?ref_src=twsrc%5Etfw%7Ctwcamp%5Etweetembed%7Ctwterm%5E1419411818661957633%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Ftwitter-user-who-went-for-lunch-in-2007-is-finally-back-what-were-you-eating-ask-netizens%2F791199