
ನ್ಯೂಸ್ 1 ಸುದ್ದಿವಾಹಿನಿಯ ವರೆದಿಗಾರ್ತಿ ಬ್ರಯಾನ್ನಾ ಹಂಬ್ಲಿನ್ ನ್ಯೂಯಾರ್ಕ್ನ ರಾಚೆಸ್ಟರ್ನಲ್ಲಿ ವರದಿ ಮಾಡುವ ವೇಳೆ ತನಗೆ ಆದ ಕಿರುಕುಳದ ಅನುಭವದ ವಿಡಿಯೋ ಶೇರ್ ಮಾಡಿಕೊಂಡಿದ್ದು, “ಮಹಿಳೆಯಾಗಿ, ಅದರಲ್ಲೂ ಮಹಿಳಾ ವರದಿಗಾರ್ತಿಯಾಗಿ ಫೀಲ್ಡ್ನಲ್ಲಿದ್ದ ವೇಳೆ ಕಿರುಕುಳದ ಅನುಭವಗಳು ಬಹಳಷ್ಟು ಆಗುತ್ತಲೇ ಇರತ್ತವೆ. ಇಂಥ ಘಟನೆಗಳನ್ನು ಉದಾಸೀನದಿಂದ ಕಂಡು ನಿಮ್ಮ ಕೆಲಸದೊಂದಿಗೆ ಮುಂದುವರೆಯುವುದನ್ನು ಕಲಿಯುವ ಮಟ್ಟಿಗೆ ನಿಮಗೆ ಈ ಥರ ಅನುಭವಗಳು ಆಗುತ್ತಲೇ ಇರುತ್ತವೆ” ಎಂದು ಟ್ವೀಟ್ ಮಾಡಿದ್ದಾರೆ.
BIG BREAKING: 6 ತಿಂಗಳು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿಕೆ ಮಾಡಿ; ನಿಡುಮಾಮಿಡಿ ಶ್ರೀಗಳು
ಮನೆಯೊಂದರ ಎದುರು ನಿಂತುಕೊಂಡು ಸುದ್ದಿ ವರದಿಗಾರಿಕೆ ಮಾಡಲು ಸಜ್ಜಾಗಿದ್ದ ಹಂಬ್ಲಿನ್ರನ್ನು ಕೆಲ ಪುರುಷರು ಪೀಡಿಸುತ್ತಿರುವ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.