BREAKING: ಟ್ವಿಟರ್ ಇಂಡಿಯಾ ಎಂಡಿ ಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್ 23-07-2021 3:56PM IST / No Comments / Posted In: Karnataka, Latest News, Live News ಘಾಜಿಯಾಬಾದ್ನಲ್ಲಿ ವೃದ್ಧನ ಮೇಲೆ ನಡೆಸಲಾದ ಹಲ್ಲೆಯ ಸಂಬಂಧ ಟ್ವಿಟರ್ ಇಂಡಿಯಾ ಎಂಡಿ ಮನೀಷ್ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಸೆಕ್ಷನ್ 41 ಎ ಅಡಿಯಲ್ಲಿ ನೀಡಿದ್ದ ನೋಟಿಸ್ನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿದೆ. ವರ್ಚುವಲ್ ಮೋಡ್ ಇಲ್ಲವೇ ಅವರ ಕಚೇರಿ ಅಥವಾ ನಿವಾಸಕ್ಕೆ ಭೇಟಿ ನೀಡಿ ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳಬಹುದು ಎಂದು ಹೈಕೋರ್ಟ್ ಅನುಮತಿ ನೀಡಿದೆ. ಘಾಜಿಯಾಬಾದ್ನಲ್ಲಿ ವೃದ್ಧನ ಮೇಲೆ ನಡೆಸಲಾದ ಹಲ್ಲೆಯ ಸಂಬಂಧ ಟ್ವಿಟರ್ ಇಂಡಿಯಾ ಎಂಡಿ ಮನೀಷ್ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಸೆಕ್ಷನ್ 41 ಎ ಅಡಿಯಲ್ಲಿ ನೀಡಿದ್ದ ನೋಟಿಸ್ನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿದೆ. ವರ್ಚುವಲ್ ಮೋಡ್ ಇಲ್ಲವೇ ಅವರ ಕಚೇರಿ ಅಥವಾ ನಿವಾಸಕ್ಕೆ ಭೇಟಿ ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳಬಹುದು ಎಂದು ಹೈಕೋರ್ಟ್ ಅನುಮತಿ ನೀಡಿದೆ. Karnataka HC quashes UP Police's notice sent to Twitter India MD Manish Maheshwari under Section 41A of CrPC in connection with a video related to assault on an elderly man in Ghaziabad Court allows police to record his statement via virtual mode or by visiting his office/home pic.twitter.com/jfyXVGHEET — ANI (@ANI) July 23, 2021