alex Certify ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿದ ಶಿಕ್ಷಕಿ….! ಲ್ಯಾಪ್ ಟಾಪ್ ನಲ್ಲಿತ್ತು ಸಾಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿದ ಶಿಕ್ಷಕಿ….! ಲ್ಯಾಪ್ ಟಾಪ್ ನಲ್ಲಿತ್ತು ಸಾಕ್ಷಿ

Woman made one mistake and her relationship with student revealed| Class  में लैपटॉप छोड़ना Female Teacher को पड़ा भारी, Student के साथ अश्लील  तस्वीरें हुईं Viral; गंवानी पड़ी नौकरी | Hindi ...

ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಶಿಕ್ಷಕಿಯೊಬ್ಬಳು ನಾಚಿಕೆಗೇಡಿನ ಕೆಲಸ ಮಾಡಿದ್ದಾಳೆ. ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿದ ಅಶ್ಲೀಲ ಫೋಟೋಗಳು ಆಕೆ ಲ್ಯಾಪ್ ಟಾಪ್ ನಲ್ಲಿ ಸಿಕ್ಕಿದೆ. ಕೆಲ ವಿದ್ಯಾರ್ಥಿಗಳ ಕಣ್ಣಿಗೆ ಫೋಟೋ ಕಾಣಿಸ್ತಿದ್ದಂತೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಂತ್ರ ಈಗ ತನಿಖಾ ವರದಿಯನ್ನು ಎಲ್ಲರ ಮುಂದಿಟ್ಟಿದ್ದಾರೆ.

ಶಿಕ್ಷಕಿ ಹೈಡಿ ಪ್ರೈಥರ್ಚ್ ಹೈಸ್ಕೂಲ್ ಶಿಕ್ಷಕಿ. ಹೈಸ್ಕೂಲ್ ನಲ್ಲಿ ತನ್ನ ಲ್ಯಾಪ್ ಟಾಪ್ ಮರೆತು ಹೋಗಿದ್ದಳು. ಕೆಲ ವಿದ್ಯಾರ್ಥಿಗಳು ಲ್ಯಾಪ್ ಟಾಪ್ ಚೆಕ್ ಮಾಡಿದ್ದಾರೆ. ಈ ವೇಳೆ ಶಿಕ್ಷಕಿ, ಅದೇ ತರಗತಿ ವಿದ್ಯಾರ್ಥಿ ಜೊತೆಗಿರುವುದು ಪತ್ತೆಯಾಗಿದೆ. ಇಬ್ಬರ ಕೆಲ ಅಶ್ಲೀಲ ಫೋಟೋಗಳನ್ನು ವಿದ್ಯಾರ್ಥಿಗಳು ಕೆಲ ದಿನಗಳ ನಂತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಶಿಕ್ಷಕಿ ಕೆಲಸಕ್ಕೆ ಕುಂದು ಬರಬಾರದೆಂಬ ಕಾರಣಕ್ಕೆ ಈ ಸಂಗತಿಯನ್ನು ಮುಚ್ಚಿಟ್ಟಿದ್ದಾಗಿ ವಿದ್ಯಾರ್ಥಿ ಹೇಳಿದ್ದಾನೆ. ಇಬ್ಬರ ಮಧ್ಯೆ ಮೂರು ಬಾರಿ ಸಂಬಂಧ ಬೆಳೆದಿದೆ. ಮಧ್ಯ ರಾತ್ರಿ ಅಶ್ಲೀಲ ಸಂದೇಶ ರವಾನೆಯಾಗಿದೆ. ಪ್ರಕರಣ ಹೊರ ಬರ್ತಿದ್ದಂತೆ ಶಿಕ್ಷಕಿಯನ್ನು ವಜಾ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...