ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಇನ್ನೇನು ಕೆಲ ಸಮಯ ಬಾಕಿ ಇದ್ದು, 43 ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದೆ.
ಡಿ.ವಿ ಸದಾನಂದಗೌಡ, ಡಾ.ಹರ್ಷವರ್ಧನ್, ಅಶ್ವಿನ್ ಚೌಬೆ, ದೇಬಾಶ್ರೀ ಚೌದರಿ, ರಮೇಶ್ ಪೋಖ್ರಿಯಾಲ್ ಸೇರಿದಂತೆ 11 ಸಚಿವರಿಗೆ ಸಂಪುಟದಿಂದ ಕೊಕ್ ನೀಡಲಾಗಿದೆ. ಹೊಸ ಮುಖಗಳಿಗೆ ಆದ್ಯತೆ ನಿಡಲಾಗಿದೆ. ಕರ್ನಾಟಕದ ನಾಲ್ವರು ಸಂಸದರು ಸೇರಿದಂತೆ ಒಟ್ಟು 43 ಸಂಸದರು ಕೇಂದ್ರ ಸಂಪುಟ ಸೇರ್ಪಡೆಯಾಗಲಿದ್ದಾರೆ.
ನೀವೇನು ಶಾಸಕರೋ ಅಥವಾ ಟೆರರಿಸ್ಟ್ ಗಳೋ…? ಜೆಡಿಎಸ್ ಶಾಸಕರಿಗೆ ಸುಮಲತಾ ತಿರುಗೇಟು
43 ನೂತನ ಸಚಿವರ ಪಟ್ಟಿ :
ಶೋಭಾ ಕರಂದ್ಲಾಜೆ
ರಾಜೀವ್ ಚಂದ್ರಶೇಖರ್
ಭಗವಂತ ಖೂಬಾ
ಎ.ನಾರಾಯಣಸ್ವಾಮಿ
ಸರ್ಬಾನಂದ್ ಸೋನೊವಾಲ್
ವಿರೇಂದ್ರ ಕುಮಾರ್
ನಾರಾಯಣ್ ರಾಣೆ
ಜ್ಯೋತಿರಾದಿತ್ಯ ಸಿಂಧ್ಯಾ
ರಾಮಚಂದ್ರ ಪ್ರಸಾದ್ ಸಿಂಗ್
ಅಶ್ವಿನಿ ವೈಷ್ಣವ್
ರಾಜ್ ಕುಮಾರ್ ಸಿಂಗ್
ಪಶುಪತಿ ಕುಮಾರ್ ಪರಸ್
ಕಿರಣ್ ರಿಜುಜು
ಹರ್ದೀಪ್ ಸಿಂಗ್ ಪುರಿ
ಮುನುಷ್ಕ್ ಮಂಡವಿಯಾ
ಭೂಪೇಂದ್ರ ಯಾದವ್
ಪುರುಷೋತ್ತಮ್ ರೂಪಾಲ
ಜಿ.ಕೃಷ್ಣಾ ರೆಡ್ಡಿ
ಅನುರಾಗ್ ಸಿಂಗ್ ಠಾಕೂರ್
ಪಂಕಜ್ ಚೌದರಿ
ಅನುಪ್ರಿಯ ಸಿಂಗ್ ಪಟೇಲ್
ಸತ್ಯಪಾಲ್ ಸಿಂಗ್
ಭಾನುಪ್ರತಾಪ್ ಸಿಂಗ್ ವರ್ಮಾ
ದರ್ಶನ್ ವಿಕ್ರಮ್ ಜಾರ್ದೋಷ್
ಮೀನಾಕ್ಷಿ ಲೇಖಿ
ಅನ್ನಪೂರ್ನ ದೇವಿ
ಕೌಶಾಲ್ ಕಿಶೋರ್
ಅಜಯ್ ಭಟ್
ಬಿ.ಎಲ್.ವರ್ಮಾ
ಅಜಯ್ ಕುಮಾರ್
ಚೌಹಾಣ್ ದೇವುಸಿನ್
ಕಪಿಲ್ ಮರೇಶ್ವರ್ ಪಾಟೀಲ್
ಪ್ರತಿಮಾ ಭೌಮಿಕ್
ಸುಭಾಷ್ ಸರ್ಕಾರ್
ಭಾರತಿ ಪವಾರ್
ಬಿಶ್ವೇಶ್ವರ್ ತಡು
ಭಗವತ್ ಕಿಶನ್ ರಾವ್ ಕರದ್
ರಾಜ್ ಕುಮಾರ್ ರಂಜನ್ ಸಿಂಗ್
ಜಾನ್ ಬಾರ್ಲ್
ಎಲ್.ಮುರುಗನ್
ನಿಶಿತ್ ಪ್ರಾಮಾಣಿಕ್
ಶಾಂತನು ಥಾಕೂರ್
ಮುಂಜಪರ ಮಹೇಂದ್ರಭಾಯಿ