alex Certify BIG BREAKING: ಗ್ರಾಹಕರ ಖಾಸಗಿ ಮಾಹಿತಿಗೆ ಕನ್ನ – ಕಂಪನಿಗಳ ಮುಂದೆ 70 ಮಿಲಿಯನ್​ ಡಾಲರ್ ಬೇಡಿಕೆಯಿಟ್ಟ ಹ್ಯಾಕರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಗ್ರಾಹಕರ ಖಾಸಗಿ ಮಾಹಿತಿಗೆ ಕನ್ನ – ಕಂಪನಿಗಳ ಮುಂದೆ 70 ಮಿಲಿಯನ್​ ಡಾಲರ್ ಬೇಡಿಕೆಯಿಟ್ಟ ಹ್ಯಾಕರ್ಸ್

ವಿಶ್ವಾದ್ಯಂತ ನೂರಕ್ಕೂ ಅಧಿಕ ಕಂಪನಿಗಳ ಮೇಲೆ ನಡೆದ ಸಾಮೂಹಿಕ ರ್ಯಾನ್ಸಮ್​ವೇರ್​​​ ಅಟ್ಯಾಕ್​ ಹಿಂದೆ ಇರುವ ಹ್ಯಾಕರ್​​ಗಳು ಕಂಪನಿಯ ಡೇಟಾಗಳನ್ನ ವಾಪಸ್​ ಬಿಟ್ಟುಕೊಡಲು ಬರೋಬ್ಬರಿ 70 ಮಿಲಿಯನ್​ ಡಾಲರ್​​ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಈ ಬೃಹತ್​ ಬೇಡಿಕೆಯನ್ನ ರೆವಿಲ್​ ಸೈಬರ್​ಕ್ರೈಂ ತಂಡ ತನ್ನ ಬ್ಲಾಗ್​​ನಲ್ಲಿ ಪೋಸ್ಟ್​ ಮಾಡಿದೆ. ಈ ಮಾಹಿತಿಯನ್ನ ದೃಢೀಕರಿಸಿದ ಅಲನ್​​ ಲಿಸ್ಕಾ ಸೈಬರ್​ ಸೆಕ್ಯೂರಿಟಿ ಫರ್ಮ್​, ಈ ಸಂದೇಶವು ಅಧಿಕೃತವೆಂದು ಎನಿಸುತ್ತಿದೆ. ಏಕೆಂದರೆ ಈ ಸೈಬರ್​ ಕ್ರೈಂ ತಂಡವು ಕಳೆದ ವರ್ಷದಿಂದ ಈ ಬ್ಲಾಗ್​ನ್ನು ಬಳಕೆ ಮಾಡ್ತಿದೆ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...