alex Certify ಆನ್ಲೈನ್ ಕ್ಲಾಸ್ ವೇಳೆ ಸಂಗಾತಿ ಜೊತೆ ಒಂದಾದ ವಿದ್ಯಾರ್ಥಿ: ಕ್ಯಾಮರಾದಲ್ಲಿ ಸೆರೆಯಾಯ್ತು ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್ ಕ್ಲಾಸ್ ವೇಳೆ ಸಂಗಾತಿ ಜೊತೆ ಒಂದಾದ ವಿದ್ಯಾರ್ಥಿ: ಕ್ಯಾಮರಾದಲ್ಲಿ ಸೆರೆಯಾಯ್ತು ಕೃತ್ಯ

ಕೊರೊನಾ ವೈರಸ್ ಕಾರಣದಿಂದಾಗಿ ಆನ್‌ಲೈನ್‌ನಲ್ಲಿ ಕ್ಲಾಸ್ ಗಳು ನಡೆಯುತ್ತಿವೆ. ಶಿಕ್ಷಕರು, ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ತರಗತಿ ತೆಗೆದುಕೊಳ್ತಿದ್ದಾರೆ. ಆನ್‌ಲೈನ್ ತರಗತಿಗಳ ಸಮಯದಲ್ಲಿ ವಿದ್ಯಾರ್ಥಿಗಳು ವಿಚಲಿತರಾಗುವುದು ಸುಲಭ. ವಿಯೆಟ್ನಾಂನಲ್ಲಿ ನಡೆದ ಘಟನೆಯೊಂದು ಈಗ ಚರ್ಚೆಯಲ್ಲಿದೆ.

ಆನ್‌ಲೈನ್ ತರಗತಿಯ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ಸಂಗಾತಿ ಜೊತೆ ಸಂಬಂಧ ಬೆಳೆಸಿದ್ದಾನೆ. ಈ ವೇಳೆ ಕ್ಯಾಮೆರಾವನ್ನು ಆಫ್ ಮಾಡಲು ಮರೆತಿದ್ದಾನೆ. ವಿದ್ಯಾರ್ಥಿಯ ಈ ಕೃತ್ಯವನ್ನು ಆನ್‌ಲೈನ್ ತರಗತಿಯಲ್ಲಿ ಭಾಗಿಯಾಗಿರುವ ಎಲ್ಲ ಜನರು ನೋಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಈ ಕೃತ್ಯವನ್ನು ರೆಕಾರ್ಡ್ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ವಿದ್ಯಾರ್ಥಿ ಕೃತ್ಯದಿಂದ ಮುಜುಗರಕ್ಕೊಳಗಾದ ಶಿಕ್ಷಕರು,ಕ್ಲಾಸ್ ನಲ್ಲಿಯೂ ಓದಿಗೆ ಗಮನ ನೀಡದೆ ಸಂಗಾತಿ ಜೊತೆ ಕಾಲ ಕಳೆಯುತ್ತಿದ್ದೆ. ಈಗ ಆನ್ಲೈನ್ ತರಗತಿ ವೇಳೆ ಹದ್ದು ಮೀರಿದ್ದೀಯಾ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...