ಶೇಖರ್ ಕಮ್ಮುಲ ನಿರ್ದೇಶನದ ನಾಗಚೈತನ್ಯ ನಟನೆಯ ‘ಲವ್ ಸ್ಟೋರಿ’ ಚಿತ್ರದ ‘ನೀ ಚಿತ್ರಂ ಚೂಸಿ’ ಎಂಬ ಲಿರಿಕಲ್ ಸಾಂಗ್ ವೊಂದನ್ನು 4 ತಿಂಗಳ ಹಿಂದೆ ಅದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದರು. ಈ ಹಾಡು ಇದೀಗ 20 ಮಿಲಿಯನ್ ವೀಕ್ಷಣೆ ಪಡೆದಿದೆ. ಅನುರಾಗ್ ಕುಲಕರ್ಣಿ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದ್ದು, ಪವನ್ ಸಿ.ಎಚ್. ಸಂಗೀತ ನೀಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ‘ಗಾಳಿಪಟ 2’ ಹಾಗೂ ‘ಸಖತ್’ ಚಿತ್ರದ ಪೋಸ್ಟರ್ ರಿಲೀಸ್
ರೊಮ್ಯಾಂಟಿಕ್ ಡ್ರಾಮ ಆಧಾರಿತ ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದು, ದೇವಯಾನಿ, ರಾವ್ ರಮೇಶ್, ಸತ್ಯಂ ರಾಜೇಶ್, ಈಶ್ವರಿ ರಾವ್ ಸೇರಿದಂತೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
https://www.instagram.com/p/CQ0NkBLrZ-w/?utm_source=ig_web_copy_link