ಶಿಸ್ತು ಪಾಲನೆಯಲ್ಲಿ ಜಗತ್ತಿನಲ್ಲೇ ಕಡೆಯ ಸ್ಥಾನದಲ್ಲಿರುವ ದೇಶಗಳ ಪಟ್ಟಿಯಲ್ಲಿ ಭಾರತೀಯರು ಭಾರೀ ಪೈಪೋಟಿ ಮಾಡುತ್ತಾರೆ ಎಂದು ಬಿಡಿಸಿ ಹೇಳಬೇಕಿಲ್ಲ.
ಅತ್ಯಾಚಾರ ಪ್ರಕರಣದಲ್ಲಿ ಪಂಚಾಯಿತಿಯಿಂದ ವಿಚಿತ್ರ ತೀರ್ಪು
ನಿಯಮ ಪಾಲನೆ ಮಾಡಬೇಕಾದ ಜಾಗದಲ್ಲಿ ನಮ್ಮ ಭಾರತೀಯರು ಹೇಗೆಲ್ಲಾ ವರ್ತಿಸಿ, ರೂಲ್ಸ್ ಬ್ರೇಕ್ ಮಾಡಿ ಕೂಲಾಗಿ ಏನೂ ಆಗಿಯೇ ಇಲ್ಲವೆಂಬಂತೆ ಇರುತ್ತಾರೆ ಎಂದು ತೋರುವ ಈ 18 ಚಿತ್ರಗಳು ಆನ್ಲೈನ್ನಲ್ಲಿ ವೈರಲ್ ಆಗಿವೆ.