alex Certify BIG NEWS: ಕೊರೋನಾ ಲಸಿಕೆ ಖರೀದಿಯಲ್ಲಿ ಹಗರಣ, ಒಪ್ಪಂದ ರದ್ದು ಮಾಡಿದ ಬ್ರೆಜಿಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೋನಾ ಲಸಿಕೆ ಖರೀದಿಯಲ್ಲಿ ಹಗರಣ, ಒಪ್ಪಂದ ರದ್ದು ಮಾಡಿದ ಬ್ರೆಜಿಲ್

ಬ್ರೆಜಿಲ್ ನಲ್ಲಿ ಕೊವ್ಯಾಕ್ಸಿನ್ ಲಸಿಕೆ ಖರೀದಿ ಹೆಸರಲ್ಲಿ ಹಗರಣ ಆರೋಪ ಕೇಳಿ ಬಂದಿದೆ. ಇಂತಹ ಆರೋಪ ಕೇಳಿ ಬರುತ್ತಿದ್ದಂತೆ ಲಸಿಕೆಯ ಖರೀದಿ ಒಪ್ಪಂದ ರದ್ದು ಮಾಡಲಾಗಿದೆ.

ಭಾರತ್ ಬಯೋಟೆಕ್ ಕಂಪನಿಯೊಂದಿಗೆ ಕೊವ್ಯಾಕ್ಸಿನ್ ಖರೀದಿಗೆ ಬ್ರೆಜಿಲ್ ಒಪ್ಪಂದ ಮಾಡಿಕೊಂಡಿದ್ದು, 20 ಮಿಲಿಯನ್ ಡೋಸ್ ಕೊವ್ಯಾಕ್ಸಿನ್ ಖರೀದಿಗೆ ಒಪ್ಪಂದ ಮಾಡಲಾಗಿದೆ. 324 ಮಿಲಿಯನ್ ರೂ. ಒಪ್ಪಂದವನ್ನು ರದ್ದು ಮಾಡಿದ ಬಗ್ಗೆ ಬ್ರೆಜಿಲ್ ಮಾರ್ಸೆಲೊ ಕ್ವಿರೊಗಾ ಘೋಷಣೆ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...