ಲಾಸ್ ಏಂಜಿಲೀಸ್ನಲ್ಲಿ ಸರೀಸೃಪಗಳ ಮೃಗಾಲಯ ನಡೆಸುತ್ತಿರುವ ಜೇ ಬ್ರಿವರ್ ಅವರಿಗೆ ತಾವೇ ಸಾಕಿದ ಹೆಬ್ಬಾವೊಂದು ಮುಖದ ಮೇಲೆ ಕಚ್ಚಿದ್ದು, ರಕ್ತಸಿಕ್ತರನ್ನಾಗಿ ಮಾಡಿದೆ.
ಹೆಬ್ಬಾವಿನ ಮೊಟ್ಟೆಗಳನ್ನು ಸುರಕ್ಷಿತವಾಗಿ ತೆರೆದು, ಅವುಗಳಿಗೆ ರಕ್ಷಣೆ ಕೊಟ್ಟು ಮರಿ ಮಾಡಿಸಲು ಮುಂದಾದ ಬ್ರಿವರ್ ಮುಖದ ಮೇಲೇ ಹೆಬ್ಬಾವು ಹೀಗೆ ಕಚ್ಚಿರುವ ವಿಡಿಯೋ ವೈರಲ್ ಆಗಿದೆ.
BIG NEWS: ರೇಖಾ ಕದಿರೇಶ್ ಹತ್ಯೆ ಪ್ರಕರಣ; ಇದು ರಾಜಕೀಯ ಪ್ರೇರಿತ ಕೊಲೆ; ಎನ್.ಆರ್.ರಮೇಶ್ ಗಂಭೀರ ಆರೋಪ
ಬ್ರಿವರ್ರ ಉದ್ದೇಶವೇನೆಂದು ಅರಿಯದ ಹೆಬ್ಬಾವು ಆತನಿಂದ ತನ್ನ ಇತರ ಮರಿಗಳನ್ನು ಕಾಪಾಡಿಕೊಳ್ಳಲು ಹೀಗೆ ದಾಳಿ ಮಾಡಿದೆ.