alex Certify BREAKING: ಪದವಿ ಪ್ರವೇಶಕ್ಕೆ ಸಮಯ ನಿಗದಿ: ಬಿಎಸ್ಸಿಗೆ ಸಿಇಟಿ ಇಲ್ಲ, ವೃತ್ತಿಪರ ಕೋರ್ಸ್ ಗೆ ಮಾತ್ರ ಸಿಇಟಿ ಪರೀಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಪದವಿ ಪ್ರವೇಶಕ್ಕೆ ಸಮಯ ನಿಗದಿ: ಬಿಎಸ್ಸಿಗೆ ಸಿಇಟಿ ಇಲ್ಲ, ವೃತ್ತಿಪರ ಕೋರ್ಸ್ ಗೆ ಮಾತ್ರ ಸಿಇಟಿ ಪರೀಕ್ಷೆ

ಬೆಂಗಳೂರು: ಅಕ್ಟೋಬರ್ ನಿಂದ ಪದವಿ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಅಕ್ಟೋಬರ್ ಮೊದಲ ವಾರದಲ್ಲಿ ದಾಖಲಾತಿ ಶುರುವಾಗಲಿದೆ. ಬಿಎಸ್ಸಿಗೆ ಸಿಇಟಿ ಮೂಲಕ ಪ್ರವೇಶ ಕೈಬಿಟ್ಟ ಸರ್ಕಾರ ನೇರವಾಗಿ ದಾಖಲಾಗಲು ಅವಕಾಶ ಕಲ್ಪಿಸಿದೆ.

ಉನ್ನತ ಶಿಕ್ಷಣ ಸಚಿವರಾದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಿವಿ ಕುಲಪತಿಗಳಿಗೆ ಡಿಸಿಎಂ ಸೂಚನೆ ನೀಡಿದ್ದು, ಅಕ್ಟೋಬರ್ ಮೊದಲ ವಾರದಿಂದ 2021 – 22 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಬಿಎಸ್ಸಿ ಪ್ರವೇಶಕ್ಕೆ ಸಿಇಟಿ ಚಿಂತನೆಯನ್ನು ಸರ್ಕಾರ ಕೈಬಿಟ್ಟಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...