alex Certify ಮಂಟಪದಲ್ಲಿಯೇ ವರನಿಗೆ ಕಿಸ್ ಮಾಡಿ ಅಚ್ಚರಿ ಮೂಡಿಸಿದ ಮದುಮಗಳ ಸಹೋದರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಟಪದಲ್ಲಿಯೇ ವರನಿಗೆ ಕಿಸ್ ಮಾಡಿ ಅಚ್ಚರಿ ಮೂಡಿಸಿದ ಮದುಮಗಳ ಸಹೋದರಿ

ದೇಸೀ ಮದುವೆ ಸಮಾರಂಭಗಳಲ್ಲಿ ಡ್ರಾಮಾಗಳಿಗೇನೂ ಕಮ್ಮಿ ಇಲ್ಲ. ಗಂಡಿನ ಕಡೆ/ಹೆಣ್ಣಿನ ಕಡೆ ಎಂಬ ತಲೆಪ್ರತಿಷ್ಠೆಯ ಬೇಜಾನ್ ಆಟಗಳನ್ನು ಮದುವೆ ಮನೆಗಳಲ್ಲಿ ನಾವೆಲ್ಲಾ ನೋಡುತ್ತಲೇ ಬಂದಿದ್ದೇವೆ.

ಮಹಿಳಾ ʼಕಾಂಡೋಮ್ʼ ಎಂದರೇನು…? ಸಂಭೋಗದ ವೇಳೆ ಬಳಸುವ ಗರ್ಭ ನಿರೋಧಕಗಳ ಬಗ್ಗೆ ಇಲ್ಲಿದೆ ವಿವರ

ಇಲ್ಲೊಂದು ಮದುವೆ ಸಮಾರಂಭದಲ್ಲಿ ಮಂಟಪದ ಮೇಲೆ ಸಾಮೂಹಿಕ ಫೋಟೋ ತೆಗೆದುಕೊಳ್ಳುತ್ತಿದ್ದ ವೇಳೆ ಮದುಮಗಳ ಸಹೋದರಿ ಮದುಮಗನಿಗೆ ಭಯಂಕರವಾಗಿ ಕಿಸ್ ಕೊಟ್ಟ ದೃಶ್ಯವೊಂದು ರೆಕಾರ್ಡ್ ಆಗಿ ಆ ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಎದೆಹಾಲಿನಿಂದ ಮಗುವಿಗೆ ಆಗುವ ಪ್ರಯೋಜನಗಳಾವುವು…..?

ಮೈಮೇಲೆ ದೆವ್ವ ಬಂದವಳಂತೆ ತನ್ನ ಭಾವನಿಗೆ ಮುತ್ತು ಕೊಟ್ಟ ಈಕೆಯ ಈ ಫನ್ನಿ ಸೀನ್ ನೋಡಿ ನೆಟ್ಟಿಗರು ನಕ್ಕೂ ನಕ್ಕೂ ಇಟ್ಟಿದ್ದಾರೆ.

https://www.instagram.com/p/CP56Jq0lIpi/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...