alex Certify ರಾಫೆಲ್ ನಡಾಲ್ ’ಗಾಟ್‌ ಮ್ಯಾರೀಡ್’ ಪೋಸ್ಟ್‌ ಸೃಷ್ಟಿಸಿದ ಗೊಂದಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಫೆಲ್ ನಡಾಲ್ ’ಗಾಟ್‌ ಮ್ಯಾರೀಡ್’ ಪೋಸ್ಟ್‌ ಸೃಷ್ಟಿಸಿದ ಗೊಂದಲ

’ಮದುವೆಯಾಗಿದ್ದೇನೆ’ ಎಂದು ಹೇಳಿ ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿದ ಟೆನಿಸ್‌ ಜಗತ್ತಿನ ಆಧುನಿಕ ದಂತಕಥೆ ರಾಫೆಲ್ ನಡಾಲ್ ತಮ್ಮ ಅಭಿಮಾನಿಗಳ ತಲೆಯಲ್ಲಿ ಹುಳು ಬಿಟ್ಟಿದ್ದಾರೆ.

ಕೆಲವರು ರಾಫೆಲ್ ನಡಾಲ್ ಮದುವೆಗೆ ಸಂಭ್ರಮ ಪಟ್ಟರೆ, ಇನ್ನೂ ಕೆಲವರು ’2019ರಲ್ಲೇ ಈತ ಮದುವೆಯಾದಂಗಿತ್ತಲ್ಲ?!’ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಮೈನವಿರೇಳಿಸುವ ಸಾಲ್ಸಾ ಪ್ರದರ್ಶನದಿಂದ ನೆಟ್ಟಿಗರಲ್ಲಿ ಸಂಚಲನ ಸೃಷ್ಟಿಸಿದ ವೆನಿಜುಯೆಲಾ ದಿವ್ಯಾಂಗಿ

ಹೌದು, ತಮ್ಮ ಬಹುಕಾಲದ ಸಂಗಾತಿ ಕ್ಸಿಸ್ಕಾ ಪೆರೆಲ್ಲೋರನ್ನು ರಾಫೆಲ್ ನಡಾಲ್ 2019ರಲ್ಲಿ ವರಿಸಿದ್ದರು. ಫೇಸ್ಬುಕ್‌ನಲ್ಲಿ ಕಂಡುಬಂದ ಈ ತಡವಾದ ಅಪ್ಡೇಟ್ ಅಭಿಮಾನಿಗಳ ಮನದಲ್ಲಿ ಗೊಂದಲ ಸೃಷ್ಟಿಸಿತ್ತು.

ಮಕ್ಕಳ ‘ಸ್ಥೂಲಕಾಯ’ ಸಮಸ್ಯೆಗೆ ಇಲ್ಲಿದೆ ಪರಿಹಾರ

“ಕಂಗ್ರಾಜುಲೇಷನ್ಸ್!! ರಾಫಾ ಹಾಗೂ ಅವರ ಶ್ರೀಮತಿ!!! ನೀವು ಅದಾಗಲೇ ಮದುವೆಯಾಗಿದ್ದಿರಿ ಎಂದುಕೊಂಡಿದ್ದೆ..! ಗೆಸ್ ನಾಟ್‌…. ನಿಮಗಾಗಿ ಕ್ಯಾಲಿಫೋರ್ನಿಯಾದ ಮೌಂಟ್‌ ಶಸ್ತಾದಿಂದ ಹಾರೈಕೆಗಳು” ಎಂದು ಅಭಿಮಾನಿಯೊಬ್ಬರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.

https://www.facebook.com/Nadal/posts/343233613831437

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...