alex Certify ಕನಸಿನ ಕಾರು ಖರೀದಿಸಿ ಖುಷಿ ಹಂಚಿಕೊಂಡ ಅನಾರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನಸಿನ ಕಾರು ಖರೀದಿಸಿ ಖುಷಿ ಹಂಚಿಕೊಂಡ ಅನಾರಾ

ಕನಸಿನ ಕಾರು ಖರೀದಿ ಮಾಡಿರುವ ಅನಾರಾ ಗುಪ್ತಾ, ವಾಹನದೊಂದಿಗೆ ನಿಂತು ತೆಗೆದುಕೊಂಡ ತಮ್ಮ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಬಿಳಿ ಟೀ-ಶರ್ಟ್ ಹಾಗೂ ಜೀನ್ಸ್‌ ಪ್ಯಾಂಟ್‌ ಧರಿಸಿರುವ ಗುಪ್ತಾ, “ನನ್ನ ಕನಸನ್ನು ನನಸಾಗಿಸಿದ ದೇವರೇ ನಿನಗೆ ಧನ್ಯವಾದ” ಎಂದು ಕ್ಯಾಪ್ಷನ್ ಹಾಕಿಕೊಂಡು ಫೋಟೋ ಶೇರ್‌ ಮಾಡಿಕೊಂಡಿದ್ದಾರೆ. ಅನಾರಾ ಈಗ ಮರ್ಸಿಡಿಸ್ 4ಮ್ಯಾಟಿಕ್ ಕಾರಿನ ಮಾಲಕಿಯಾಗಿದ್ದಾರೆ.

ಕೇಶ್ರಿ ಲಾಲ್ ಯಾದವ್‌‌ ಹಾಗೂ ಸ್ಮೃತಿ ಸಿನ್ಹಾ ಜೊತೆಗೆ ’ಭಾಗ್ ಕೇಸರಿ ಭಾಗ್‌’ ಚಿತ್ರದಲ್ಲಿ ನಟಿಸಲಿದ್ದಾರೆ ಅನಾರಾ.

https://www.instagram.com/p/CPqjwHdA2mx/?utm_source=ig_embed&ig_rid=93ca6d5d-caed-4f57-97bb-879a0a4a7320

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...