alex Certify ʼರೊಟ್ಟಿʼ ಮಾಡುತ್ತಲೇ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರೊಟ್ಟಿʼ ಮಾಡುತ್ತಲೇ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದ ಯುವತಿ..!

ಸಾಮಾನ್ಯ ಜನತೆಯನ್ನ ಸೆಲೆಬ್ರಿಟಿ ಮಾಡೋ ಅಧಿಕಾರ ಸೋಶಿಯಲ್ ಮೀಡಿಯಾಗಿದೆ. ಇದೇ ಮಾತಿಗೆ ಪುಷ್ಠಿ ಎಂಬಂತೆ ರೊಟ್ಟಿ ಮಾಡುತ್ತಾ ಕುಳಿತಿದ್ದ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಕ್ರಿಯೇಟ್​ ಮಾಡಿದ್ದಾಳೆ.

ವಿಡಿಯೋದಲ್ಲಿ ಗುಲಾಬಿ ಬಣ್ಣದ ಚೂಡಿದಾರ್ ಧರಿಸಿರುವ ಯುವತಿ ವಿಡಿಯೋ ಮಾಡುತ್ತಿದ್ದಾರೆ ಎಂಬ ಪರಿವೆ ಇಲ್ಲದೇ ರೊಟ್ಟಿ ಮಾಡುತ್ತಿದ್ದಳು. ಬಳಿಕ ವಿಡಿಯೋ ಮಾಡಲಾಗ್ತಿದೆ ಎಂದು ತಿಳಿದ ಬಳಿಕ ಕ್ಯಾಮರಾ ಕಡೆಗೆ ಮುಖ ಮಾಡಿ ಕಿರುನಗೆ ಬೀರಿದ್ದಾಳೆ.

ಈ ಯುವತಿ ಯಾರು ಹಾಗೂ ಈ ವಿಡಿಯೋವನ್ನ ಯಾರು ಚಿತ್ರೀಕರಿಸಿದ್ದಾರೆ ಅನ್ನೋದಕ್ಕೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋವನ್ನ ಮೊದಲು ಇನ್​ಸ್ಟಾಗ್ರಾಂನಲ್ಲಿ @Ekiya5 ಎಂಬವರು ಪೋಸ್ಟ್​ ಮಾಡಿದ್ದರು. ಈ ವಿಡಿಯೋ ಇದೀಗ 2 ಮಿಲಿಯನ್​ಗೂ ಅಧಿಕ ವೀವ್ಸ್ ಸಂಪಾದಿಸಿದೆ. ಈ ಯುವತಿಯ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

https://www.instagram.com/p/CO-TLognv00/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...