alex Certify ಗಮನಿಸಿ…! ಬ್ಯಾಂಕ್, LIC ವ್ಯವಹಾರದ ವೇಳೆ ಬದಲಾವಣೆ: ಬೆಳಗ್ಗೆ 8 ರಿಂದ 12 ಗಂಟೆಗೆ ಸಮಯ ನಿಗದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ…! ಬ್ಯಾಂಕ್, LIC ವ್ಯವಹಾರದ ವೇಳೆ ಬದಲಾವಣೆ: ಬೆಳಗ್ಗೆ 8 ರಿಂದ 12 ಗಂಟೆಗೆ ಸಮಯ ನಿಗದಿ

ಬಾಗಲಕೋಟೆ: ಕೊರೋನಾ ಕಾರಣದಿಂದಾಗಿ ಬ್ಯಾಂಕ್ ವ್ಯವಹಾರದ ವೇಳೆಯನ್ನು ಜೂನ್ 7 ರ ವರೆಗೆ ಬದಲಿಸಲಾಗಿದೆ.

ಕೋವಿಡ್ 2 ನೇ ಅಲೆ ಮುನ್ನಚ್ಚರಿಕೆ ಕ್ರಮವಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಮೇ 26 ರಿಂದ ಜಾರಿಗೆ ಬರುವಂತೆ ಜೂನ್ 7 ರ ವರೆಗೆ ಬ್ಯಾಂಕ್ ಹಾಗೂ ಭಾರತೀಯ ವಿಮಾ ಯೋಜನೆಯ ವ್ಯವಹಾರಗಳನ್ನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ಅವರು ಡಿಜಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005 ಸೆಕ್ಷನ್ 24 ಹಾಗೂ ಸಿ.ಆರ್.ಪಿ.ಸಿ. ಸೆಕ್ಷನ್ 144 ರಡಿಯಲ್ಲಿ ಆದೇಶ ಹೊರಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...